Sunday, August 30, 2026
Homeಅಪರಾಧಮಹಿಳೆಯೊಬ್ಬರ ಬ್ಯಾಂಕ್‌ ಖಾತೆಯಿಂದ ಹಣ ಲೂಟಿ; ಪ್ರಕರಣ ದಾಖಲು

ಮಹಿಳೆಯೊಬ್ಬರ ಬ್ಯಾಂಕ್‌ ಖಾತೆಯಿಂದ ಹಣ ಲೂಟಿ; ಪ್ರಕರಣ ದಾಖಲು

- Advertisement -
- Advertisement -

ಮಣಿಪಾಲ:ಇಲ್ಲಿನ ಮಹಿಳೆಯೊಬ್ಬರ ಬ್ಯಾಂಕ್‌ನಿಂದ ಸಾವಿರಾರು ರೂಪಾಯಿ ಅಕ್ರಮವಾಗಿ ವರ್ಗಾವಣೆಗೊಂಡ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಹಣ ಕಳೆದುಕೊಂಡ ಮಹಿಳೆ ಮಣಿಪಾಲ ಮೂಲದ ಸುಚಿತ್ರಾ ಎಂದು ತಿಳಿದು ಬಂದಿದೆ.

ಸೆ.4ರಂದು ಸುಚಿತ್ರಾ ಅವರ ಕೆನರಾ ಬ್ಯಾಂಕಿನ ಉಳಿತಾಯ ಖಾತೆಯ ಡೆಬಿಟ್‌ ಕಾರ್ಡ್‌ನಿಂದ 4 ಬಾರಿ ಒಟ್ಟು 43,065 ರೂ.ಗಳನ್ನು ಅಪರಿಚಿತರು ವರ್ಗಾಯಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

- Advertisement -

Latest News

error: Content is protected !!