Friday, June 5, 2026
Homeಕರಾವಳಿಉಡುಪಿಕೋಟ: ಮಕ್ಕಳು ಶಾಲೆಯಿಂದ ಮನೆಗೆ ಮರಳುವ ವೇಳೆ ಚಿರತೆ ಪ್ರತ್ಯಕ್ಷ

ಕೋಟ: ಮಕ್ಕಳು ಶಾಲೆಯಿಂದ ಮನೆಗೆ ಮರಳುವ ವೇಳೆ ಚಿರತೆ ಪ್ರತ್ಯಕ್ಷ

- Advertisement -
- Advertisement -

ಕೋಟ: ಕೋಟದ ಮೂಡುಗಿಳಿಯಾರು ಸಮೀಪದ ಸಣ್ಣ ಬಸವನಕಲ್ಲು ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷವಾಗಿದೆ.

ಮಕ್ಕಳು ಶಾಲೆಯಿಂದ ಮನೆಗೆ ತೆರಳುವ ವೇಳೆ ಚಿರತೆ ಕಾಣಿಸಿಕೊಂಡಿದೆ. ರಸ್ತೆ ಪಕ್ಕದ ಪೊದೆಯ ಬಳಿ ಈ ಚಿರತೆ ಕಾಣಿಸಿಕೊಂಡಿದ್ದು ಆತಂಕ ಹೆಚ್ಚಿದೆ. ಇದೀಗ ಚಿರತೆ ಪತ್ತೆಯಾದ ಕುರಿತು ಅರಣ್ಯ ಇಲಾಖೆಗೆ ಸ್ಥಳೀಯರು  ಮಾಹಿತಿ ನೀಡಿದ್ದಾರೆ..

- Advertisement -

Latest News

error: Content is protected !!