Friday, June 26, 2026
Homeಕರಾವಳಿಬೆಳ್ತಂಗಡಿ :ನಾರಾವಿ ಪೇಟೆಯಲ್ಲಿ ಪೊಲೀಸರಿಂದ ಕಾನೂನು ಕಾರ್ಯಾಗಾರ;ಚುನಾವಣಾ ಪೂರ್ವ ತಯಾರಿ ಬಗ್ಗೆ ಸಾರ್ವಜನಿಕರೊಂದಿಗೆ ಸಮಾಲೋಚನೆ

ಬೆಳ್ತಂಗಡಿ :ನಾರಾವಿ ಪೇಟೆಯಲ್ಲಿ ಪೊಲೀಸರಿಂದ ಕಾನೂನು ಕಾರ್ಯಾಗಾರ;ಚುನಾವಣಾ ಪೂರ್ವ ತಯಾರಿ ಬಗ್ಗೆ ಸಾರ್ವಜನಿಕರೊಂದಿಗೆ ಸಮಾಲೋಚನೆ

- Advertisement -
- Advertisement -

ಬೆಳ್ತಂಗಡಿ : ಚುನಾವಣಾ ಪೂರ್ವ ತಯಾರಿ ನಡೆಯುತ್ತಿರುವ ಹಿನ್ನಲೆಯಲ್ಲಿ ನಕ್ಸಲ್ ಪೀಡಿತ ಪ್ರದೇಶವಾದ ಬೆಳ್ತಂಗಡಿ ತಾಲೂಕಿನ ನಾರಾವಿ ಪೇಟೆಯಲ್ಲಿ ಸಮಾಲೋಚನಾ ಕಾರ್ಯಗಾರ ನಡೆಯಿತು.

ವೇಣೂರು ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಶ್ರೀ ಶೈಲ ಮತ್ತು ಆನಂದ್ ನೇತೃತ್ವದಲ್ಲಿ ಮಾ.21 ರಂದು ಸಂಜೆ ನಾರಾವಿ ಪೇಟೆಯಲ್ಲಿ ಸಾರ್ವಜನಿಕರೊಂದಿಗೆ ಚುನಾವಣೆಯ ಬಗ್ಗೆ ಕಾನೂನು ಸಮಾಲೋಚನಾ ಕಾರ್ಯಾಗಾರವನ್ನು ನಡೆಸಿದರು.

- Advertisement -

Latest News

error: Content is protected !!