Sunday, June 7, 2026
Homeಕರಾವಳಿಉಜಿರೆ: ಡಿ.26ರಂದು ಲಕ್ಷ್ಮೀ ಇಂಡಸ್ಟ್ರೀಸ್ "ಕನಸಿನ ಮನೆ" ನೂತನ ಶೋರೂಂ ಶುಭಾರಂಭ

ಉಜಿರೆ: ಡಿ.26ರಂದು ಲಕ್ಷ್ಮೀ ಇಂಡಸ್ಟ್ರೀಸ್ “ಕನಸಿನ ಮನೆ” ನೂತನ ಶೋರೂಂ ಶುಭಾರಂಭ

- Advertisement -
- Advertisement -

ಉಜಿರೆಯ ಚಾರ್ಮಾಡಿ ರಸ್ತೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಲಕ್ಷ್ಮೀ ಇಂಡಸ್ಟ್ರೀಸ್ (ಲಕ್ಷ್ಮಿ ಗ್ರೂಪ್) “ಕನಸಿನ ಮನೆ” ಶೋರೂಮ್ ಡಿ. 26ರಂದು ಪರಮ ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಹಾಗೂ ಮಾತೃಶ್ರೀ ಹೇಮಾವತಿ. ವಿ ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ ಶುಭಾರಂಭಗೊಳ್ಳಲಿದೆ.

ಲಕ್ಷ್ಮೀ ಇಂಡಸ್ಟ್ರೀಸ್ (ಲಕ್ಷ್ಮಿ ಗ್ರೂಪ್) “ಕನಸಿನ ಮನೆ” ಶೋರೂಮ್ ನ ಮಾಲೀಕರು ಮೋಹನ್ ಕುಮಾರ್, ಇವರ ನೇತೃತ್ವದಲ್ಲಿ ಈ ಉದ್ಘಾಟನೆ ಸಮಾರಂಭ ನಡೆಯಲಿದೆ.

ಶ್ರೀ ಕ್ಷೇತ್ರ ಧರ್ಮಸ್ಥಳದ ಸನ್ಮಾನ್ಯ ಶ್ರೀ ಡಿ ಹರ್ಷೇಂದ್ರ ಕುಮಾರ್ ಇವರು ಶೋರೂಂ ಉದ್ಘಾಟನೆಯನ್ನು ಮಾಡಲಿದ್ದಾರೆ.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ವಿಧಾನಸಭಾಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ಹರೀಶ್ ಪೂಂಜ, ಕರ್ನಾಟಕ ಸರ್ಕಾರ ವಿಧಾನ ಪರಿಷತ್ ಸದಸ್ಯರಾದ ಶ್ರೀ ಕೆ ಪ್ರತಾಪ್ ಸಿಂಹ ನಾಯಕ್, ಕರ್ನಾಟಕ ಸರ್ಕಾರ ವಿಧಾನ ಪರಿಷತ್ ಸದಸ್ಯರಾದ ಶ್ರೀ ಕೆ ಹರೀಶ್ ಕುಮಾರ್, ರೋಟರಿ ಕ್ಲಬ್ ಬೆಳ್ತಂಗಡಿ ಇದರ ಅಧ್ಯಕ್ಷರಾದ ಯು ಶರತ್ ಕೃಷ್ಣ ಪಡ್ವೆಟ್ನಾಯ ಹಾಗೂ ಶಶಿ ಕ್ಯಾಟರಿಂಗ್ ಸರ್ವಿಸಸ್. ಫ್ರೈ.ಲಿ ಬರೋಡ ಶ್ರೀ ಶಶಿಧರ್ ಶೆಟ್ಟಿ ಉದ್ಘಾಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಈ ಶೋರೂಂನಲ್ಲಿ ಮನೆಗೆ ಬೇಕಾದ ಫೈಬರ್ ಡೋರ್ ,ಕಿಟಕಿ, ಮರದ ಬಾಗಿಲು ,ಸ್ಟೀಲ್ ಡೋರ್ ಮುಂತಾದವುಗಳು ಲಭ್ಯವಿದೆ‌.

- Advertisement -

Latest News

error: Content is protected !!