Friday, May 17, 2024
Homeತಾಜಾ ಸುದ್ದಿಭಾರತದಲ್ಲಿ ಕೊರೊನ : ಕಳೆದ 24 ಗಂಟೆಗಳಲ್ಲಿ 9987 ಹೊಸ...

ಭಾರತದಲ್ಲಿ ಕೊರೊನ : ಕಳೆದ 24 ಗಂಟೆಗಳಲ್ಲಿ 9987 ಹೊಸ ಸೋಂಕು ದೃಢ , ಒಟ್ಟು ಸೋಂಕಿತರ ಸಂಖ್ಯೆ 2,66,598 ಕ್ಕೆ ಏರಿಕೆ

spot_img
- Advertisement -
- Advertisement -

ನವದೆಹಲಿ: ದೇಶದಲ್ಲಿ ಮಾರಕ ಕೋವಿಡ್ ಅಬ್ಬರ ದಿನದಿಂದ ದಿನಕ್ಕೆ ತನ್ನ ರುದ್ರ ನರ್ತನ ಮುಂದುವರೆಸಿದ್ದು , ಕಳೆದ 24 ಗಂಟೆಗಳಲ್ಲಿ 9,987 ಕೊರೋನಾ ಸೋಂಕು ದೃಢಪಟ್ಟಿದೆ. ಇದರೊಂದಿದೆ ದೇಶದಲ್ಲಿ ಸೋಂಕಿತರ ಸಂಖ್ಯೆ 2,66,598 ಲಕ್ಷಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ಈ ವರೆಗೆ ದೇಶದಲ್ಲಿ 2,66,598 ಮಂದಿ ಸೋಂಕಿತರ ಪೈಕಿ 129215 ಮಂದಿ ಗುಣಮುಖರಾಗಿದ್ದು, ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ಸದ್ಯ ದೇಶದಲ್ಲಿ 129917 ಮಂದಿ ಸೋಂಕಿಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು 7466 ಜನರನ್ನು ಸೋಂಕು ಬಳಿ ಪಡೆದುಕೊಂಡಿದೆ

- Advertisement -
spot_img

Latest News

error: Content is protected !!