Wednesday, July 15, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಕರಾಯ ಗ್ರಾಮ ಖಂಡಿಗ ಎಂಬಲ್ಲಿ ಕೃಷಿಗೆ ಗುಡ್ಡ ಕುಸಿತ; ತೋಡು ಬಂದ್ ಆಗಿ...

ಬೆಳ್ತಂಗಡಿ : ಕರಾಯ ಗ್ರಾಮ ಖಂಡಿಗ ಎಂಬಲ್ಲಿ ಕೃಷಿಗೆ ಗುಡ್ಡ ಕುಸಿತ; ತೋಡು ಬಂದ್ ಆಗಿ ಅಪಾರ ಪ್ರಮಾಣದಲ್ಲಿ ಕೃಷಿಗೆ ಹಾನಿ

- Advertisement -
- Advertisement -

ಬೆಳ್ತಂಗಡಿ :: ಮೇ 30 ರಂದು ಸುರಿದು ಧಾರಾಕಾರ ಸುರಿದ ಮಳೆಗೆ ಕರಾಯ ಗ್ರಾಮದ ಖಂಡಿಗ ನಿವಾಸಿ ದೊಡ್ಡಪ್ಪ ಗೌಡ, ಶ್ರೀಧರ ಗೌಡ, ಬೊಮ್ಮಣ್ಣ ಗೌಡರ ತೋಟಕ್ಕೆ ಸುಮಾರು 4,5 ಕಡೆ ಪ್ರವಾಹದ ರೀತಿಯಲ್ಲಿ ಗುಡ್ಡ ಕುಸಿದು ಬಿದ್ದು ಹರಿಯುವ ತೋಡು ಬಂದ್ ಆಗಿ ಅಡಿಕೆ ತೋಟದಲ್ಲೇ ನೀರು ಹರಿದಾಡುತ್ತಿದ್ದು ಅಪಾರ ಕೃಷಿ ಹಾನಿಯಾಗಿದ್ದು  ನೀರು ಹೀಗೆ ತೋಟದಲ್ಲಿ ಹರಿದುಹೋದದ್ದೇ ಆಗಿದ್ದಲ್ಲಿ ತೋಟವು ಸಂಪೂರ್ಣ ನಾಶವಾಗುತ್ತದೆ ಎಂದು ಸಂತ್ರಸ್ತರು ತಮ್ಮ ಅಲಳನ್ನು ತೊಡಿಕೊಂಡಿದ್ದಾರೆ.ಸಂಬಂಧ ಪಟ್ಟ ಇಲಾಖೆಯೂ ಸೂಕ್ತ ಪರಿಹಾರ ನೀಡುಬೇಕೆಂದು ಆಗ್ರಹಿಸಿದ್ದಾರೆ.

- Advertisement -

Latest News

error: Content is protected !!