Friday, June 5, 2026
Homeತಾಜಾ ಸುದ್ದಿಭೂಕಂಪನವಾದ ಸಂಪಾಜೆಯ ಬಳಿಯ ಚೆಂಬು ಗ್ರಾಮದಲ್ಲಿ ಭೂಕುಸಿತ: ಆತಂಕದಲ್ಲಿ ಸ್ಥಳೀಯರು

ಭೂಕಂಪನವಾದ ಸಂಪಾಜೆಯ ಬಳಿಯ ಚೆಂಬು ಗ್ರಾಮದಲ್ಲಿ ಭೂಕುಸಿತ: ಆತಂಕದಲ್ಲಿ ಸ್ಥಳೀಯರು

- Advertisement -
- Advertisement -

ಸುಳ್ಯ: ದಕ್ಷಿಣಕನ್ನಡ ಜಿಲ್ಲ ಗಡಿಭಾಗದ ಗ್ರಾಮಗಳಲ್ಲಿ ಕಳೆದ ಐದು ದಿನಗಳಲ್ಲಿ 6 ಬಾರಿ ಲಘು ಭೂಕಂಪನದ ಅನುಭವವಾಗಿದೆ. ಅದರಲ್ಲೂ ಇಂದು ಬೆಳಗ್ಗಿನ ಜಾವ 3 ಗಂಟೆ ವೇಳೆ ಮತ್ತೆ ಭಾರೀ ಸದ್ದಿನೊಂದಿಗೆ ಲಘು ಭೂಕಂಪನದ ಅನುಭವವಾಗಿದ್ದು ಜನ ಬೆಚ್ಚಿ ಬಿದ್ದಿದ್ದಾರೆ.

ಇದೆಲ್ಲದಕ್ಕಿಂತಲೂ ಹೆಚ್ಚಾಗಿ ಕೊಡಗಿನ ಗಡಿ ಗ್ರಾಮವಾದ ಚೆಂಬುವಿನಲ್ಲಿ ಭೂಕುಸಿತವಾಗಿದ್ದು ಇದು ಜನರ ಆತಂಕ ಹೆಚ್ಚಿಸಿದೆ. ಮೂರು ವರ್ಷಗಳ ಹಿಂದೆ ಕೊಡಗಿನಲ್ಲಿ ಉಂಟಾದ ಮಹಾ ದುರಂತ ಮತ್ತೆ ಮರಕಳಿಸುತ್ತೋ ಅನ್ನೋ ಆತಂರ ಜನರನ್ನು ಕಾಡುತ್ತಿದೆ.

- Advertisement -

Latest News

error: Content is protected !!