Friday, June 5, 2026
Homeಕರಾವಳಿಕಾರ್ಕಳದಲ್ಲಿ ಇಬ್ಬರು ಮಕ್ಕಳೊಂದಿಗೆ ತಾಯಿ ನಾಪತ್ತೆ

ಕಾರ್ಕಳದಲ್ಲಿ ಇಬ್ಬರು ಮಕ್ಕಳೊಂದಿಗೆ ತಾಯಿ ನಾಪತ್ತೆ

- Advertisement -
- Advertisement -

 ಕಾರ್ಕಳ: ತನ್ನ ಇಬ್ಬರೂ ಮಕ್ಕಳೊಂದಿಗೆಮಹಿಳೆ ನಾಪತ್ತೆಯಾದ ಘಟನೆ ಕಾರ್ಕಳದಲ್ಲಿ ನಡೆದಿದೆ.

ಜೋಡುಕಟ್ಟೆ ಸುರೇಖಾ ನಗರದ ನಿವಾಸಿ ಗಣೇಶ್ ಎಂಬವರ ಪತ್ನಿ ಜ್ಯೋತಿ (25) ಮಕ್ಕಳಾದ ಚರಣ್ (7) ಹಾಗೂ ತೃಪ್ತಿ (5) ನಾಪತ್ತೆಯಾದವರು.ಮನೆಯಲ್ಲಿ ಯಾರಿಗೂ ಹೇಳದೇ ಮಕ್ಕಳೊಂದಿಗೆ ಹೋದ ಜ್ಯೋತಿ ಹೋದವರು ವಾಪಾಸು ಬರದೇ ನಾಪತ್ತೆಯಾಗಿದ್ದಾರೆ.

ಈ ಕುರಿತು ಗಣೇಶ ಎಂಬವರು ನೀಡಿದ ದೂರಿನಂತೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!