Friday, June 5, 2026
Homeಕರಾವಳಿಕಾರ್ಕಳ: ತೋಟಕ್ಕೆ ಕೆಲಸಕ್ಕೆಂದು ಹೋದ ಮಹಿಳೆ ನಾಪತ್ತೆ

ಕಾರ್ಕಳ: ತೋಟಕ್ಕೆ ಕೆಲಸಕ್ಕೆಂದು ಹೋದ ಮಹಿಳೆ ನಾಪತ್ತೆ

- Advertisement -
- Advertisement -

ಕಾರ್ಕಳ: ತೋಟಕ್ಕೆ ಕೆಲಸಕ್ಕೆಂದು ಹೋದ ಮಹಿಳೆ ನಾಪತ್ತೆಯಾಗಿರುವ ಘಟನೆ ಕಾರ್ಕಳದ ನಾರಾವಿಯಲ್ಲಿ ನಡೆದಿದೆ.ನಾರಾವಿ ಕುತ್ಲೂರು ಸಮೀಪದ ನಿವಾಸಿ ಕಮಲ(42) ನಾಪತ್ತೆಯಾದವರು.

ಕಮಲ ನಾರಾವಿಯ ಅರಸಿನಕಟ್ಟೆ ಎಂಬಲ್ಲಿಗೆ ತೋಟದ ಕೆಲಸಕ್ಕೆಂದು ತೆರಳಿದ್ದರು. ಮಧ್ಯಾಹ್ನದವರೆಗೆ ತೋಟದಲ್ಲಿ ಕೆಲಸ ಮಾಡಿದ ಕಮಲ ಬಳಿಕ ಸಂಜೀವ ಎಂಬವರೊಂದಿಗೆ ತೆರಳಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮಹಿಳೆಯ ಮನೆಯವರು ದೂರು ದಾಖಲಿಸಿದ್ದಾರೆ.

- Advertisement -

Latest News

error: Content is protected !!