Wednesday, October 14, 2026
Homeಕರಾವಳಿಕಾರ್ಕಳ: ಹೊಳೆಗೆ ಕಾಲು ಜಾರಿ ಬಿದ್ದು ಮಹಿಳೆ ಸಾವು

ಕಾರ್ಕಳ: ಹೊಳೆಗೆ ಕಾಲು ಜಾರಿ ಬಿದ್ದು ಮಹಿಳೆ ಸಾವು

- Advertisement -
- Advertisement -

ಕಾರ್ಕಳ: ಆಕಸ್ಮಿಕವಾಗಿ ಹೊಳೆಗೆ ಕಾಲು ಜಾರಿ ಬಿದ್ದು ಮಹಿಳೆ ಸಾವನ್ನಪ್ಪಿರುವ ಘಟನೆ ಹೆಬ್ರಿ ತಾಲೂಕಿನ ಕುಚ್ಚೂರು ಬೇಳಂಜೆ ಕಲ್ಮನೆ ಎಂಬಲ್ಲಿ ನಡೆದಿದೆ. ನಾಗರತ್ನ ಶೆಟ್ಟಿ (50) ಮೃತ ಮಹಿಳೆ.

ನಾಗರತ್ನ ಅವರು ಕೂಲಿ‌ಕೆಲಸ ಮುಗಿಸಿಕೊಂಡು ಮನೆಗೆ ಬರುತ್ತಿದ್ದ ವೇಳೆ ಕಾಲು ಜಾರಿ ಹೊಳೆಗಡ ಬಿದ್ದಿದ್ದಾರೆ. ಮೃತರು ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

- Advertisement -

Latest News

error: Content is protected !!