Saturday, May 18, 2024
Homeಕರಾವಳಿಉಡುಪಿಉಡುಪಿ: ಕಲ್ಲುಕೋರೆಗೆ ಬಿದ್ದು ಮಹಿಳೆ ಸಾವು

ಉಡುಪಿ: ಕಲ್ಲುಕೋರೆಗೆ ಬಿದ್ದು ಮಹಿಳೆ ಸಾವು

spot_img
- Advertisement -
- Advertisement -

ಉಡುಪಿ: ಕಲ್ಲಿನ ಕೋರೆಗೆ ಬಿದ್ದು ಮಹಿಳೆ ಸಾವನ್ನಪ್ಪಿರುವ ಘಟನೆ ಮಲ್ಪೆಯ ಕೆಳಾರ್ಕಳಬೆಟ್ಟು ವಿಷ್ಣುಮೂರ್ತಿನಗರ ಎಂಬಲ್ಲಿ ನಡೆದಿದೆ.

ವಿಷ್ಣುಮೂರ್ತಿನಗರ ನಿವಾಸಿ ರಾಧಾ65) ಮೃತ ದುರ್ದೈವಿ. ಮನೆ ಸಮೀಪದ ಕಲ್ಲುಕೋರೆಯ ಬಳಿ ನಡೆದುಕೊಂಡು ಹೋಗುವಾಗ ಅಕಸ್ಮಿಕವಾಗಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!