Friday, May 3, 2024
Homeತಾಜಾ ಸುದ್ದಿಮದುವೆಯ ಮೊದಲ ವಾರ್ಷಿಕೋತ್ಸವದಂದೇ ಗೃಹಿಣಿ ಶವವಾಗಿ ಪತ್ತೆ...

ಮದುವೆಯ ಮೊದಲ ವಾರ್ಷಿಕೋತ್ಸವದಂದೇ ಗೃಹಿಣಿ ಶವವಾಗಿ ಪತ್ತೆ…

spot_img
- Advertisement -
- Advertisement -

ಬೆಂಗಳೂರು: ತನ್ನ ಮೊದಲ ವಿವಾಹ ವಾರ್ಷಿಕೋತ್ಸವದಂದೇ ಗೃಹಿಣಿಯೊಬ್ಬರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ರೋಜಾ (24) ಸಾವನ್ನಪ್ಪಿದ ಗೃಹಣಿ. ರೋಜಾ ಕಳೆದ ವರ್ಷವಷ್ಟೇ ವಿಕಾಸ್ ಎಂಬವರನ್ನು ವರಿಸಿದ್ದರು.

ವಿಕಾಸ್-ರೋಜಾ ಹೆಸರುಘಟ್ಟ ಮುಖ್ಯರಸ್ತೆಯ ಗೃಹಲಕ್ಷ್ಮೀ ಲೇಔಟ್ ನಲ್ಲಿ ವಾಸವಿದ್ದರು. ಇವತ್ತು ರೋಜಾ-ವಿಕಾಸ್ ವಿವಾಹ ವಾರ್ಷಿಕೋತ್ಸವ. ಆದರೆ ಇಂದೇ ರೋಜಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಈ ಹಿಂದೆ ರೋಜಾ ಗಂಡನ ಕಿರುಕುಳದ ಬಗ್ಗೆ ತನ್ನ ತಾಯಿ ಮನೆಯವರ ಬಳಿ ಹೇಳಿಕೊಂಡಿದ್ದರಂತೆ.

ಇನ್ನು ಗಂಡ ವಿಕಾಸ್ ಹಾಗೂ ಮತ್ತವನ ಕುಟುಂಬಸ್ಥರು ರೋಜಾ ಸಾವಿಗೆ ಕಾರಣ ಎಂದು ರೋಜಾ ತಾಯಿ ಮನೆಯವರು ಆರೋಪ ಮಾಡಿದ್ದು, ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!