Saturday, June 27, 2026
Homeತಾಜಾ ಸುದ್ದಿಶಾಪಿಂಗ್ ಬಂದ ಮಹಿಳೆಯ ರಾದ್ಧಾಂತ : ಪೊಲೀಸ್ ಪೇದೆಯ ಕೈ ಕಚ್ಚಿದ ಲೇಡಿ

ಶಾಪಿಂಗ್ ಬಂದ ಮಹಿಳೆಯ ರಾದ್ಧಾಂತ : ಪೊಲೀಸ್ ಪೇದೆಯ ಕೈ ಕಚ್ಚಿದ ಲೇಡಿ

- Advertisement -
- Advertisement -

ಬೆಂಗಳೂರು : ಇಲ್ಲಿನ ಚಿಕ್ಕಪೇಟೆಯಲ್ಲಿ ವಿಚಿತ್ರ ಪ್ರಸಂಗವೊಂದು ನಡೆದಿದೆ. ಮಹಿಳೆಯೊಬ್ಬರು ಶಾಪಿಂಗ್ ಗೆ ಎಂದು ಬಂದಿದ್ದಾರೆ. ಈ ವೇಳೆ ಪೊಲೀಸರು ಫುಟ್ ಪಾತ್ ತೆರವು ಕಾರ್ಯಾಚರಣೆ ಮಾಡುತ್ತಿದ್ದರು. ಆಗ ಅಲ್ಲಿದ್ದ ಮಹಿಳೆ ಜನರಿಗೆ ಯಾಕೆ ತೊಂದರೆ ಕೊಡುತ್ತಿದ್ದೀರಾ ಎಂದು ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾರೆ.

ಅಲ್ಲದೇ ನ್ಯೂಸ್ ಸೆನ್ಸ್ ಕ್ರಿಯೆಟ್ ಮಾಡಿ, ಪೊಲೀಸರ ವಿಡಿಯೋ ಚಿತ್ರಿಕರಣಕ್ಕೆ ಮುಂದಾಗಿದ್ದಾರೆ. ಮೊಬೈಲ್ ಕೊಡಿ ಎಂದು ಪೊಲೀಸರು ಕೇಳಿದಾಗ, ಪೊಲೀಸ್ ಪೇದೆಯ ಕೈಗೆ ಕಚ್ಚಿದ್ದಾರೆ. ಬಳಿಕ ಕೆ.ಆರ್ ಪೇಟೆ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ಘಟನೆಯ ವಿಡಿಯೋ ವೈರಲ್ ಆಗಿದೆ.

- Advertisement -

Latest News

error: Content is protected !!