Wednesday, May 8, 2024
Homeತಾಜಾ ಸುದ್ದಿಕಿರುತೆರೆ ಕಲಾವಿದೆ ಝರೀನಾ ರೋಶನ್​ ಖಾನ್​ ನಿಧನ

ಕಿರುತೆರೆ ಕಲಾವಿದೆ ಝರೀನಾ ರೋಶನ್​ ಖಾನ್​ ನಿಧನ

spot_img
- Advertisement -
- Advertisement -

ಮುಂಬೈ: ಏಕ್ತಾ ಕಪೂರ್‌ ನಿರ್ದೇಶನದ ಹೆಸರಾಂತ ಧಾರವಾಹಿ ಕುಂಕುಮ್​ ಭಾಗ್ಯದಲ್ಲಿ ಝರೀನಾ ದಾಸಿ ಪಾತ್ರವನ್ನ ನಿಭಾಯಿಸಿದ್ದ ಹಿಂದಿಯ ಹಿರಿಯ ಕಿರುತೆರೆ ನಟಿ ಝರೀನಾ ರೋಶನ್​ ಖಾನ್ (54 ವ) ಹೃದಯಾಘಾತದಿಂದ ನಿಧನರಾಗಿದ್ದಾರೆ.

ಹಿರಿಯ ನಟಿ ಅಗಲಿಕೆಗೆ ಕುಂಕುಮ್​ ಭಾಗ್ಯ ತಂಡದ ಇತರೆ ಕಲಾವಿದರು ಕಂಬನಿ ಮಿಡಿದಿದ್ದಾರೆ. ಧಾರವಾಹಿಯಲ್ಲಿ ಮುಖ್ಯ ಪಾತ್ರ ವಹಿಸಿದ್ದ ಶಬೀರ್​ ಅಹ್ಲುವಾಲಿಯಾ ಹಾಗೂ ಶೃತಿ ಝಾ ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸಿದ್ದಾರೆ.

View this post on Instagram

Ye chand sa Roshan Chehera ?

A post shared by Shabir Ahluwalia (@shabirahluwalia) on

- Advertisement -
spot_img

Latest News

error: Content is protected !!