Sunday, May 5, 2024
Homeತಾಜಾ ಸುದ್ದಿ'ಪ್ರಧಾನಿಗಳೇ, ದಯವಿಟ್ಟು ನೇಹಾಳನ್ನು ಸೀರೆಯಲ್ಲಿ ನೋಡೋ ಆಸೆ ಈಡೇರಿಸಿ'- CBSE ವಿದ್ಯಾರ್ಥಿಯ ಮನವಿ

‘ಪ್ರಧಾನಿಗಳೇ, ದಯವಿಟ್ಟು ನೇಹಾಳನ್ನು ಸೀರೆಯಲ್ಲಿ ನೋಡೋ ಆಸೆ ಈಡೇರಿಸಿ’- CBSE ವಿದ್ಯಾರ್ಥಿಯ ಮನವಿ

spot_img
- Advertisement -
- Advertisement -

ನವದೆಹಲಿ: ಕೋವಿಡ್-19 ಎರಡನೇ ಅಲೆಯ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಈ ವರ್ಷದ ಸಿಬಿಎಸ್‌ಇ 12ನೇ ತರಗತಿಯ ಪರೀಕ್ಷೆಗಳನ್ನು ರದ್ದುಗೊಳಿಸುವುದಾಗಿ ಕೇಂದ್ರ ಸರಕಾರವು ಮಂಗಳವಾರ ಪ್ರಕಟಿಸಿದೆ.

ಪರೀಕ್ಷೆ ರದ್ದಾದ ಬೆನ್ನಲ್ಲೇ CBSE 12ನೇ ತರಗತಿ ವಿದ್ಯಾರ್ಥಿ ಕುಕ್ಕಿ ಅಗರ್ವಾಲ್​​ ಪ್ರಧಾನಿ ನರೇಂದ್ರ ಮೋದಿಯವರ ಬಳಿ ವಿಚಿತ್ರ ಮನವಿಯನ್ನು ಇಟ್ಟಿದ್ದಾನೆ. ಸರ್​​ ಪರೀಕ್ಷೆಯೇನೋ ರದ್ದು ಮಾಡಿದ್ದೀರ, ದಯವಿಟ್ಟು ಫೇರ್​ವೆಲ್​ ಕಾರ್ಯಕ್ರಮಕ್ಕಾದರೂ ಅನುಮತಿ ನೀಡಿ. ನಾನು ಫೇರ್​ವೆಲ್​ ಪಾರ್ಟಿಯಲ್ಲಿ ನೇಹಾಳನ್ನು ಸೀರೆಯಲ್ಲಿ ನೋಡಬೇಕು ಅಂದುಕೊಂಡಿದ್ದೇನ ಎಂದು ಟ್ವೀಟ್​ ಮಾಡಿದ್ದಾನೆ.

ಕುಕಿ ಅಗರ್‌ವಾಲ್‌ ಎಂಬ ವಿದ್ಯಾರ್ಥಿಯ ಟ್ವಿಟರ್‌ ಪತ್ರ ಸಾಮಾಜಿಕ ಜಾಲತಾಣದಲ್ಲಿ ಸಕತ್‌ ವೈರಲ್‌ ಆಗಿದ್ದು, ನೋಡಿದರನ್ನು ನಗೆಗಡಲಿನಲ್ಲಿ ತೇಲಿಸುತ್ತಿದೆ.

- Advertisement -
spot_img

Latest News

error: Content is protected !!