Wednesday, June 24, 2026
Homeಕರಾವಳಿಮಂಗಳೂರುಮಂಗಳೂರು; ಫೆ.12 ರಿಂದ ಫೆ. 14ರವರೆಗೆ ಶ್ರೀ ಕ್ಷೇತ್ರ ಕುಡುಂಬೂರು ನಡುಗಿರಿ ಗ್ರಾಮ ದೈವಗಳ ವಾರ್ಷಿಕ...

ಮಂಗಳೂರು; ಫೆ.12 ರಿಂದ ಫೆ. 14ರವರೆಗೆ ಶ್ರೀ ಕ್ಷೇತ್ರ ಕುಡುಂಬೂರು ನಡುಗಿರಿ ಗ್ರಾಮ ದೈವಗಳ ವಾರ್ಷಿಕ ನೇಮೋತ್ಸವ

- Advertisement -
- Advertisement -

ಮಂಗಳೂರು; ಬೈಕಂಪಾಡಿ ಕೈಗಾರಿಕಾ ವಲಯದಲ್ಲಿರುವ ಶ್ರೀ ಕ್ಷೇತ್ರ ಕುಡುಂಬೂರು ನಡುಗಿರಿ ಗ್ರಾಮ ದೈವಗಳ ವಾರ್ಷಿಕ ನೇಮೋತ್ಸವ ಫೆ.12 ರಿಂದ ಫೆ. 14ರವರೆಗೆ ನಡೆಯಲಿದೆ.

ಭಕ್ತಾದಿಗಳು ಭಾಗಿಯಾಗಿ ದೈವಗಳ ಗಂಧ ಪ್ರಸಾದವನ್ನು ಸ್ವೀಕರಿಸಿ, ದೈವಗಳ ಅಪಾರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ವಿನಮ್ರವಾಗಿ ಅಪೇಕ್ಷಿಸುತ್ತೇನೆ ಎಂದು ಅಧ್ಯಕ್ಷ ಅಶ್ವಿನ್ ಶೇಖ ಕುಡುoಬೂರು ನಲ್ಯ ಗುತ್ತು ಮನವಿ ಮಾಡಿದ್ದಾರೆ.

- Advertisement -

Latest News

error: Content is protected !!