Thursday, June 4, 2026
Homeಕರಾವಳಿಮಂಗಳೂರಿಗೆ ಕುಡ್ಲ ಬೆಡಗಿ ಪೂಜಾ ಹೆಗಡೆ ಭೇಟಿ: ಕಾಡಿನಲ್ಲಿ ಸುತ್ತಾಡಿ ಖುಷಿಯ ಕ್ಷಣ ಹಂಚಿಕೊಂಡ ನಟಿ

ಮಂಗಳೂರಿಗೆ ಕುಡ್ಲ ಬೆಡಗಿ ಪೂಜಾ ಹೆಗಡೆ ಭೇಟಿ: ಕಾಡಿನಲ್ಲಿ ಸುತ್ತಾಡಿ ಖುಷಿಯ ಕ್ಷಣ ಹಂಚಿಕೊಂಡ ನಟಿ

- Advertisement -
- Advertisement -

ಮಂಗಳೂರು: ಬಾಲಿವುಡ್‌ನ ಕಿಸಿ ಕಾ ಭಾಯ್ ಕಿಸಿ ಕಿ ಜಾನ್‌ ಸಿನಿಮಾ ರಿಲೀಸ್‌ ಆದ ಬೆನ್ನಲ್ಲೇ ನಟಿ ಪೂಜಾ ಹೆಗಡೆ ಹುಟ್ಟೂರಿಗೆ ಆಗಮಿಸಿದ್ದಾರೆ. ಸಲ್ಮಾನ್‌ ಖಾನ್‌ ಜೊತೆ ಮೊದಲ ಬಾರಿ ನಾಯಕಿಯಾಗಿ ನಟಿಸಿರುವ ಪೂಜಾ ಹೆಗಡೆ ಸಿನಿಮಾ ಯಶಸ್ಸಿನ ಖುಷಿಯಲ್ಲಿದ್ದಾರೆ.

ಮೂಲತಃ ಮಂಗಳೂರಿನವರೇ ಆದ ಪೂಜಾ ಹೆಗಡೆ ಸಿನಿಮಾ ಕೆಲಸಗಳಿಗೆ ಕೊಂಚ ಬ್ರೇಕ್‌ ಕೊಟ್ಟು ಮಂಗಳೂರಿಗೆ ಆಗಮಿಸಿ ಖುಷಿಯಾಗಿ ಕಾಲ ಕಳೆದ್ರು. ಕಾಡಿನಲ್ಲಿ ಸುತ್ತಾಡಿ, ಹೆಬ್ಬಲಸು ಕಿತ್ತು ತಿಂದ ಖುಷಿಯ ಕ್ಷಣಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

- Advertisement -

Latest News

error: Content is protected !!