Monday, May 6, 2024
Homeತಾಜಾ ಸುದ್ದಿಮೊಬೈಲ್‌ ಫೋನ್‌ ಸ್ಫೋಟಗೊಂಡು 8 ವರ್ಷದ ಬಾಲಕಿ ಮೃತ್ಯು

ಮೊಬೈಲ್‌ ಫೋನ್‌ ಸ್ಫೋಟಗೊಂಡು 8 ವರ್ಷದ ಬಾಲಕಿ ಮೃತ್ಯು

spot_img
- Advertisement -
- Advertisement -

ಕೇರಳ: ವಿಡಿಯೋ ನೋಡ್ತಿದ್ದ ವೇಳೆ ಮೊಬೈಲ್‌ ಫೋನ್‌ ಸ್ಫೋಟಗೊಂಡು 8 ವರ್ಷದ ಬಾಲಕಿಯೊಬ್ಬಳು ಮೃತಪಟ್ಟ ಘಟನೆ ಕೇರಳದಲ್ಲಿ ನಡೆದಿದೆ.

ಆದಿತ್ಯಶ್ರೀ ಮೃತಪಟ್ಟ ಬಾಲಕಿ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿಯನ್ನು ಆಸ್ಪತ್ರೆಗೆ ಸೇರಿಸಲಾಯ್ತಾದ್ರೂ ಚಿಕಿತ್ಸೆ ಫಲಿಸದೇ ಬಾಲಕಿ ಮೃತಪಟ್ಟಿದ್ದಾಳೆ.

- Advertisement -
spot_img

Latest News

error: Content is protected !!