Tuesday, May 21, 2024
Homeಕರಾವಳಿಜನರ ಬೇಡಿಕೆಗೆ ಸ್ಪಂದಿಸಿದ ಕೆಎಸ್‌ಆರ್‌ಟಿಸಿ: ಆ.25 ಶುಕ್ರವಾರ ಧರ್ಮಸ್ಥಳದಿಂದ ನಾರಾವಿಗೆ ಸರ್ಕಾರಿ ಬಸ್ ಪ್ರಾರಂಭ

ಜನರ ಬೇಡಿಕೆಗೆ ಸ್ಪಂದಿಸಿದ ಕೆಎಸ್‌ಆರ್‌ಟಿಸಿ: ಆ.25 ಶುಕ್ರವಾರ ಧರ್ಮಸ್ಥಳದಿಂದ ನಾರಾವಿಗೆ ಸರ್ಕಾರಿ ಬಸ್ ಪ್ರಾರಂಭ

spot_img
- Advertisement -
- Advertisement -

ಬೆಳ್ತಂಗಡಿ: ಕಳೆದ ಹಲವಾರೂ ವರ್ಷಗಳಿಂದ ನಾರಾವಿಗೆ ಸರ್ಕಾರಿ ಬಸ್ ಕಲ್ಪಿಸಬೇಕು ಎಂಬ ಜನರ ಬೇಡಿಕೆ ಈಗ ಈಡೇರಿದೆ. ಆ.25ರಂದು ಧರ್ಮಸ್ಥಳದಿಂದ ಬೆಳಿಗ್ಗೆ 6.35ಕ್ಕೆ ನಾರಾವಿಗೆ ಬಸ್ ಹೊರಡಲಿದ್ದು 7:00 ಗಂಟೆಗೆ ಬೆಳ್ತಂಗಡಿಗೆ, 07:40ಕ್ಕೆ ನಾರಾವಿ ಬಸ್ ನಿಲ್ದಾಣಕ್ಕೆ ತಲುಪಲಿದೆ.ಈ ಮೂಲಕ ಶಕ್ತಿ ಯೋಜನೆಗೆ ಮತ್ತಷ್ಟು ಬಲ ಸರ್ಕಾರ ನೀಡಿದಲ್ಲದೇ  ವಿದ್ಯಾರ್ಥಿಗಳಿಗೂ ತುಂಬಾ ಅನುಕೂಲವಾಗಲಿದೆ.

ಬಸ್ ಸಂಚಾರಿಸುವ ವೇಳಾಪಟ್ಟಿ ಇಂತಿದೆ.

ಧರ್ಮಸ್ಥಳ ಬೆಳ್ತಂಗಡಿ ನಾರಾವಿ

ಬೆಳಗ್ಗೆ 06:35 7:00 07:40

 ನಾರಾವಿ ಬೆಳ್ತಂಗಡಿ ಧರ್ಮಸ್ಥಳ

 07:45 08:30 08:50

ಧರ್ಮಸ್ಥಳ ಬೆಳ್ತಂಗಡಿ ನಾರಾವಿ

04:00: 05:00 05:35

ನಾರಾವಿ ಬೆಳ್ತಂಗಡಿ ಧರ್ಮಸ್ಥಳ

05:40 ,06:15, 06:45

- Advertisement -
spot_img

Latest News

error: Content is protected !!