Saturday, June 28, 2025
Homeಕರಾವಳಿಧರ್ಮಸ್ಥಳ ಡಿಪೋದಲ್ಲಿ ನಿಲ್ಲಿಸಿದ ಬಸ್ ನಲ್ಲಿ ಅಗ್ನಿ ಅವಘಡ

ಧರ್ಮಸ್ಥಳ ಡಿಪೋದಲ್ಲಿ ನಿಲ್ಲಿಸಿದ ಬಸ್ ನಲ್ಲಿ ಅಗ್ನಿ ಅವಘಡ

spot_img
- Advertisement -
- Advertisement -

ಬೆಳ್ತಂಗಡಿ: ಧರ್ಮಸ್ಥಳ KSRTC ಡಿಪೋಗೆ ಸೇರಿಯುವ ಬಸ್ಸೊಂದು ಟ್ರಿಪ್ ಮುಗಿಸಿ ನಿಲ್ಲಿಸಲು ಬರುವಾಗ ನಿಯಂತ್ರಣ ತಪ್ಪಿ ಡಿಪೋ ಒಳಗಡೆಯ ಗೋಡೆಗೆ ಡಿಕ್ಕಿ ಹೊಡೆದಿದ್ದು ಬಸ್ ನ‌ ಮುಂಭಾಗದಲ್ಲಿ ಹಾನಿಯಾಗಿದೆ.

ಈ ಘಟನೆಯಲ್ಲಿ ಬಸ್ ಚಾಲಕ ಅಪಾಯದಿಂದ ಪರಾಗಿದ್ದಾನೆ. ಮುಂಭಾಗದಲ್ಲಿ ಆಕಸ್ಮಿಕವಾಗಿ ಎಲೆಕ್ಟ್ರಿಕಲ್ ವೈರ್ ಶಾರ್ಟ್ ಸರ್ಕ್ಯೂಟ್ ಅಗಿ ಬೆಂಕಿ ಕಾಣಿಸಿಕೊಂಡಿದ್ದು ನಂತರ ಡಿಪೋ ಸಿಬ್ಬಂದಿಗಳು ನೀರಾಯಿಸಿದ್ದಾರೆ ನಂತರ ಸ್ಥಳಕ್ಕೆ ಬೆಳ್ತಂಗಡಿ ಅಗ್ನಿಶಾಮಕ ದೌಡಾಯಿಸಿ ವಾಪಸಾಗಿದೆ‌.

- Advertisement -
spot_img

Latest News

error: Content is protected !!