Saturday, April 20, 2024
Homeತಾಜಾ ಸುದ್ದಿ'ಕೋವಾಕ್ಸಿನ್' ಸ್ವದೇಶಿ ಕರೋನ ಲಸಿಕೆ 2021-ಜೂನ್‌ಗೆ ಸಿದ್ಧ - ಸಿಹಿ ಸುದ್ದಿನೀಡಿದ ಭಾರತ್ ಬಯೋಟೆಕ್!..

‘ಕೋವಾಕ್ಸಿನ್’ ಸ್ವದೇಶಿ ಕರೋನ ಲಸಿಕೆ 2021-ಜೂನ್‌ಗೆ ಸಿದ್ಧ – ಸಿಹಿ ಸುದ್ದಿನೀಡಿದ ಭಾರತ್ ಬಯೋಟೆಕ್!..

spot_img
- Advertisement -
- Advertisement -

ನವದೆಹಲಿ : ಐಸಿಎಂಆರ್ ಬೆಂಬಲಿತ ಲಸಿಕೆ ಕೋವಾಕ್ಸಿನ್ ಜೂನ್ 2021 ರಲ್ಲಿ ಬಿಡುಗಡೆ ಮಾಡಲು ಸಿದ್ಧವಾಗಿದೆ ಎಂದು ಭಾರತ್ ಬಯೋಟೆಕ್ ಘೋಷಿಸಿದೆ.ಭಾರತ್ ಬಯೋಟೆಕ್ ಸಂಸ್ಥೆ ತನ್ನ ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಕೋವಿಡ್ -19 ಲಸಿಕೆಯ 3ನೇ ಹಂತದ ವೈದ್ಯಕೀಯ ಪ್ರಯೋಗಗಳನ್ನು ಕೆಲವು ಷರತ್ತುಗಳೊಂದಿಗೆ ನಡೆಸಲು ಭಾರತ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ)ಅನುಮತಿ ನೀಡಿದೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಸಹಯೋಗದೊಂದಿಗೆ ಭಾರತ್ ಬಯೋಟೆಕ್ ಸಂಸ್ಥೆ ಈ ಲಸಿಕೆಯನ್ನು ದೇಶೀಯವಾಗಿ ಅಭಿವೃದ್ಧಿಪಡಿಸುತ್ತಿದ್ದು, ಲಸಿಕೆ ತಯಾರಕರು ಅಕ್ಟೋಬರ್ 2ರಂದು ಡಿಸಿಜಿಐಗೆ ಅರ್ಜಿ ಸಲ್ಲಿಸಿದ್ದು, 3ನೇ ಹಂತದ ಪ್ರಯೋಗವನ್ನು ನಡೆಸಲು ಅನುಮತಿ ಕೋರಿದ್ದಾರೆ ಎನ್ನಲಾಗಿದೆ.

- Advertisement -
spot_img

Latest News

error: Content is protected !!