Thursday, June 4, 2026
Homeಕರಾವಳಿಕೊರೋನಾ ದ.ಕ ಜಿಲ್ಲೆಯಲ್ಲೇ 404 ಪಾಸಿಟೀವ್ ಕೇಸ್, 17ಸಾವಿರ ಗಡಿದಾಟಿದೆ ಸೋಂಕಿತರ ಸಂಖ್ಯೆ

ಕೊರೋನಾ ದ.ಕ ಜಿಲ್ಲೆಯಲ್ಲೇ 404 ಪಾಸಿಟೀವ್ ಕೇಸ್, 17ಸಾವಿರ ಗಡಿದಾಟಿದೆ ಸೋಂಕಿತರ ಸಂಖ್ಯೆ

- Advertisement -
- Advertisement -

ಮಂಗಳೂರು: ದ.ಕ ಜಲ್ಲೆಯಲ್ಲಿ ಕೊರೋನ ಸೋಂಕಿತರ ಸಂಖ್ಯೆ ದಿನಕಳೆದಂತೆ ಹೆಚ್ಚಾಗುತ್ತಿದ್ದು ಸೋಂಕಿತರ ಸಂಖ್ಯೆ ರವಿವಾರದಂದು 17363ಕ್ಕೆ ಏರಿಕೆಯಾಗಿದೆ. 174 ಮಂದಿ ಗುಣಮುಖರಾಗಿದ್ದರೆ 404 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ.
ಕೊರೋನಾ ಸೋಂಕಿತರ ಪೈಕಿ 212 ಮಂದಿ ಮಂಗಳೂರು ಮೂಲದವರು ಎನ್ನುವುದು ಆತಂಕದ ವಿಷಯ. ಪಟ್ಟಣ ಪ್ರದೇಶದಲ್ಲಿ ಪ್ರಕರಣ ಪತ್ತೆಯಾದರೆ ಹರಡುವ ಸಾಧ್ಯತೆ ಅಧಿಕವಾಗಿದ್ದು ಕೊರೋನಾ ಚೈನ್ ಭೇದಿಸಲು ವೈಯಕ್ತಿಕ ಜಾಗರೂಕತೆಯಕಡೆಗೆ ಜನ ಗಮನಹರಿಸದ ಹೊರತು ಅನ್ಯ ಮಾರ್ಗವಿಲ್ಲ.

- Advertisement -

Latest News

error: Content is protected !!