Saturday, May 18, 2024
Homeಕರಾವಳಿಲಾಕ್ ಡೌನ್ ಹಿನ್ನಲೆ: ಕೊಲ್ಲಮೊಗ್ರುವಿನಲ್ಲಿ ಮಧ್ಯಾಹ್ನ ತನಕ ಅಂಗಡಿ ತೆರೆಯಲು ನಿರ್ಧಾರ

ಲಾಕ್ ಡೌನ್ ಹಿನ್ನಲೆ: ಕೊಲ್ಲಮೊಗ್ರುವಿನಲ್ಲಿ ಮಧ್ಯಾಹ್ನ ತನಕ ಅಂಗಡಿ ತೆರೆಯಲು ನಿರ್ಧಾರ

spot_img
- Advertisement -
- Advertisement -

ಕೊಲ್ಲಮೊಗ್ರು: ಸುಳ್ಯ ತಾಲೂಕಿನ ಕೊಲ್ಲಮೊಗ್ರು ಗ್ರಾ.ಪಂ ವತಿಯಿಂದ ಕೊರೋನಾ ಕಾರ್ಯಪಡೆ ಮತ್ತು ಕೊಲ್ಲಮೊಗ್ರು, ಕಲ್ಮಕಾರು ಗ್ರಾಮಗಳ ವರ್ತಕರ ಸಭೆ ಗ್ರಾ. ಪಂ ಅಧ್ಯಕ್ಷೆ ವೀಣಾನಂದ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಸಭೆಯಲ್ಲಿ ಗ್ರಾ.ಪಂ ವತಿಯಿಂದ ಮುಂದಿನ ದಿನಗಳಲ್ಲಿ ಅಂಗಡಿಗಳ ತೆರೆಯುವಿಕೆ ಬಗ್ಗೆ ಚರ್ಚಿಸಲಾಗಿದ್ದು ಇದರಂತೆ ಇಂದಿನಿಂದ (ಮೇ.12) ಕೊಲ್ಲಮೊಗ್ರು ಗ್ರಾ.ಪಂ ವ್ಯಾಪ್ತಿಯ ಕೊಲ್ಲಮೊಗ್ರು, ಕಲ್ಮಕಾರು ಗ್ರಾಮಗಳ ಅಂಗಡಿಗಳನ್ನು ಬೆಳಗ್ಗಿನಿಂದ ಮಧ್ಯಾಹ್ನ 2 ಗಂಟೆ ವರೆಗೆ ಮುಂದಿನ ಆದೇಶದ ಆಗುವ ವರೆಗೆ ತೆರೆದಿರುವಂತೆ ನಿರ್ದರಿಸಲಾಗಿದೆ.

ಇದಕ್ಕೆ ವರ್ತಕರು ಸಹಮತ ಸೂಚಿಸಿದ್ದಾರೆ. ಸಭೆಯಲ್ಲಿ ಗ್ರಾ.ಪಂ ಸದಸ್ಯರು, ಪಿಡಿಒ, ವರ್ತಕರು, ಕೊರೋನಾ ಕಾರ್ಯಪಡೆಯ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!