Sunday, June 29, 2025
Homeಕರಾವಳಿಮಂಗಳೂರುಸುಳ್ಯ: ಭಾರೀ ಮಳೆಯಿಂದಾಗಿ ಕೊಯನಾಡು ಶಾಲೆಯ ಹಿಂಬದಿಯ ಧರೆ ಕುಸಿತ; ಮೂರು ತಿಂಗಳು ಶಾಲೆ ಮುಚ್ಚಲು...

ಸುಳ್ಯ: ಭಾರೀ ಮಳೆಯಿಂದಾಗಿ ಕೊಯನಾಡು ಶಾಲೆಯ ಹಿಂಬದಿಯ ಧರೆ ಕುಸಿತ; ಮೂರು ತಿಂಗಳು ಶಾಲೆ ಮುಚ್ಚಲು ಆದೇಶ

spot_img
- Advertisement -
- Advertisement -

ಸುಳ್ಯ: ಭಾರೀ ಮಳೆಯಿಂದಾಗಿ ಕೊಯನಾಡು ಶಾಲೆಯ ಹಿಂಬದಿಯ ಧರೆ ಕುಸಿತವಾಗಿದೆ. ಇನ್ನು ಕೂಡ ಧರೆ ಕುಸಿಯುವ ಸಾಧ್ಯತೆಯಿರೋದರಿಂದ  ಮೂರು ತಿಂಗಳು ಶಾಲೆ ಮುಚ್ಚಲು ಶಿಕ್ಷಣ ಇಲಾಖೆ ಆದೇಶ ನೀಡಿದೆ.

ಇಂದಿನಿಂದ ಕೊಯನಾಡು ಶಾಲೆ ಮಕ್ಕಳಿಗೆ ಪಕ್ಕದ ಸಂಪಾಜೆ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ನೀಡಲಲು ಇಲಾಖೆ ನಿರ್ಧರಿಸಿರುವುದಾಗಿ ತಿಳಿದುಬಂದಿದೆ.

ಕೊಯನಾಡು ಶಾಲೆಯ ಹಿಂಬದಿ ದೊಡ್ಡ ಗಾತ್ರದ ಧರೆ ಇದ್ದು, ಕಳೆದ ವರ್ಷ ಮತ್ತು ಈ ಬಾರಿ ಮಳೆ ಆರಂಭದಲ್ಲೇ ಧರೆ ಜರಿದು ಶಾಲೆಯ ಬದಿಗೆ ಬಿದ್ದಿತ್ತು. ಇದೀಗ ಮತ್ತಷ್ಟು ಜರಿದಿದ್ದು, ಅಲ್ಲಿ ಮಕ್ಕಳು ಕುಳಿತುಕೊಳ್ಳುವುದು ಅಪಾಯವೆಂದರಿತ ಇಲಾಖೆ, ಇದೀಗ ಮುಂದಿನ ಮೂರು ತಿಂಗಳು ಶಾಲೆ ಮುಚ್ಚಲು ನಿರ್ಧರಿಸಿದೆ.

- Advertisement -
spot_img

Latest News

error: Content is protected !!