Friday, May 17, 2024
Homeತಾಜಾ ಸುದ್ದಿಕೊಹ್ಲಿ ಜರ್ಸಿ ತೊಟ್ಟು ಕುಣಿದಾಡಿದ ಈ ಹುಡುಗಿ ಯಾರು ಗೊತ್ತಾ? ಕೊಹ್ಲಿ ತಮ್ಮ ಹಸ್ತಾಕ್ಷರವುಳ್ಳ ಜೆರ್ಸಿ...

ಕೊಹ್ಲಿ ಜರ್ಸಿ ತೊಟ್ಟು ಕುಣಿದಾಡಿದ ಈ ಹುಡುಗಿ ಯಾರು ಗೊತ್ತಾ? ಕೊಹ್ಲಿ ತಮ್ಮ ಹಸ್ತಾಕ್ಷರವುಳ್ಳ ಜೆರ್ಸಿ ನಿಡಿದ್ಯಾರಿಗೆ?

spot_img
- Advertisement -
- Advertisement -

ಮೆಲ್ಬರ್ನ್:ಇತ್ತೀಚಿಗೆ ಪುಟ್ಟ ಹುಡುಗಿ ಯೊಬ್ಬಳು ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ತಮ್ಮ ಹಸ್ತಾಕ್ಷರವುಳ್ಳ ಜೆರ್ಸಿ ತೊಟ್ಟು ಸಂಭ್ರಮ ಪಡುವ ಚಿತ್ರ ವೈರಲ್ ಆಗಿದೆ. ಈ ಹುಡುಗಿ ಆಸೀಸ್‌ ಕ್ರಿಕೆಟಿಗ ಡೇವಿಡ್‌ ವಾರ್ನರ್‌ ಅವರ ಪುತ್ರಿ.ವಾರ್ನರ್‌ ಅವರ ಮೂವರು ಪುತ್ರಿಯರಲ್ಲಿ ನಡುವಿನವಳಾದ ಇಂಡಿ ರೇ ಕೊಹ್ಲಿಯ ಅಪ್ಪಟ ಅಭಿಮಾನಿ.

ಈಕೆಯ ಪ್ರೀತಿಗೆ ಕೊಹ್ಲಿ ತಮ್ಮ ಹಸ್ತಾಕ್ಷರವುಳ್ಳ ಜೆರ್ಸಿಯೊಂದನ್ನು ಉಡುಗೊರೆಯಾಗಿ ನೀಡಿದ್ದರು. ಅವಳೀಗ 18ನೇ ನಂಬರ್‌ನ ಈ ಜೆರ್ಸಿಯನ್ನು ಧರಿಸಿ ಸಂಭ್ರಮಿಸುತ್ತಿರುವ ಫೊಟೋವನ್ನು ವಾರ್ನರ್‌ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

- Advertisement -
spot_img

Latest News

error: Content is protected !!