Tuesday, July 1, 2025
Homeತಾಜಾ ಸುದ್ದಿಸಿಸಿಬಿ ಅಧಿಕಾರಿಗಳ ಮುಂದೆ ಭಯಾನಕ ಸತ್ಯವೊಂದನ್ನು ಬಿಚ್ಚಿಟ್ಟ ಕಿಶೋರ್ ಶೆಟ್ಟಿ , ಹಾಗಾದ್ರೆ ಆತ ಹೇಳಿದ...

ಸಿಸಿಬಿ ಅಧಿಕಾರಿಗಳ ಮುಂದೆ ಭಯಾನಕ ಸತ್ಯವೊಂದನ್ನು ಬಿಚ್ಚಿಟ್ಟ ಕಿಶೋರ್ ಶೆಟ್ಟಿ , ಹಾಗಾದ್ರೆ ಆತ ಹೇಳಿದ ಸತ್ಯ ಏನು?

spot_img
- Advertisement -
- Advertisement -

ಮಂಗಳೂರು: ಸಿಸಿಬಿ ಅಧಿಕಾರಿಗಳ ಮುಂದೆ ಬಂಧಿತ ಡ್ರಗ್ ಪೆಡ್ಲರ್, ಡ್ಯಾನ್ಸರ್ ಕಿಶೋರ್ ಶೆಟ್ಟಿ ಸಾಕಷ್ಟು ವಿಚಾರಗಳನ್ನು ಬಾಯ್ಬಿಡುತ್ತಿದ್ದಾನೆ. ಇದೀಗ ಆತ ಭಯಾನಕ ಸತ್ಯವೊಂದನ್ನು ಬಾಯ್ಬಿಟ್ಟಿದ್ದಾನೆ.

ಯೆಸ್.. ವಿಚಾರಣೆ ವೇಳೆ ತಾನು ಮಾದಕ ವಸ್ತು ವ್ಯಸನಿ ಆದ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದಾನೆ. ತನಿಖೆ ವೇಳೆ ತಾನು ಡ್ರಗ್ಸ್ ಸೇವಿಸುತ್ತಿದ್ದ ಬಗ್ಗೆ ಮಾಹಿತಿ ನೀಡಿದ ಕಿಶೋರ್ ನನ್ನ ಆಪ್ತ ಸ್ನೇಹಿತನಿಂದ ನನಗೆ ಡ್ರಗ್ ಪರಿಚಯವಾಯ್ತು ಎಂದು ಒಪ್ಪಿಕೊಂಡಿದ್ದಾನಂತೆ. ನಾನು ರೆಗ್ಯೂಲರ್ ಆಗಿ ಕೊಕೈನ್ ಸೇವಿಸುತ್ತಿದ್ದೆ ಎಂದು ತನಿಖೆ ವೇಳೆ ಕಿಶೋರ್ ಬಾಯಿಬಿಟ್ಟಿದ್ದಾನೆ.

ಒಂದು ಗ್ರಾಂನ 12 ಗೆರೆ ಕೊಕೈನ್​ನಲ್ಲಿ ಎರಡರಿಂದ ಮೂರು ಗೆರೆ ಸೇವಿಸುತ್ತಿದ್ದೆ ಎಂದು ಕಿಶೋರ್ ಹೇಳಿದ್ದಾನಂತೆ. ಆದರೆ, ನಾನು MDMA ಡ್ರಗ್ ಸೇವಸುತ್ತಿರಲಿಲ್ಲ ಅಂತಾ ಮಾಹಿತಿ ನೀಡಿರುವ ಕಿಶೋರ್​ ಡ್ರಗ್ಸ್​ಗಳನ್ನು ಬೇರೆಯವರಿಗಾಗಿ ತರಿಸುತ್ತಿದ್ದೆ ಅಂತಾ ಹೇಳಿದ್ದಾನಂತೆ.

- Advertisement -
spot_img

Latest News

error: Content is protected !!