Sunday, June 7, 2026
Homeಆರಾಧನಾನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಕಿಶೋರ್ ಕುಮಾರ್ ಬೊಟ್ಯಾಡಿ

ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಕಿಶೋರ್ ಕುಮಾರ್ ಬೊಟ್ಯಾಡಿ

- Advertisement -
- Advertisement -

ಬೆಳ್ತಂಗಡಿ: ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಕಿಶೋರ್ ಕುಮಾರ್ ಬೊಟ್ಯಾಡಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ, ಪ್ರಾರ್ಥಿಸಿದರು.

ಕಳಿಯ ಗ್ರಾ.ಪಂ. ಸದಸ್ಯರಾದ ವಿಜಯ ಗೌಡ, ಸುಭಾಷಿಣಿ ಜೆ. ಗೌಡ, ಕಳಿಯ ಕೃಷಿಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ಬಾಲಕೃಷ್ಣ ಗೌಡ ಬಿರ್ಮೋಟ್ಟು, ಕುಶಾಲಪ್ಪ ಗೌಡ, ಶೇಖರ ನಾಯ್ಕ್, ದೇವಳದ ಪ್ರಬಂಧಕ ಗಿರೀಶ್ ಶೆಟ್ಟಿ, ಪ್ರಧಾನ ಅರ್ಚಕರಾದ ವೇ.ಮೂ. ರಾಘವೇಂದ್ರ ಅಸ್ರಣ್ಣ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಯಾದವ ಗೌಡ ಮುದ್ದುಂಜ, ಪ್ರ. ಕಾರ್ಯದರ್ಶಿ ರಾಜೇಶ್ ಪೆಂರ್ಬುಡ, ಭಜನಾ ಮಂಡಳಿ ಅಧ್ಯಕ್ಷ ಉಮೇಶ್ ಶೆಟ್ಟಿ ಸಂಬೋಳ್ಯ, ಕಾರ್ಯದರ್ಶಿ ಲೋಕೇಶ್ ಗೇರುಕಟ್ಟೆ, ಕೋಶಾಧಿಕಾರಿ ಗಣೇಶ್ ಬಿ., ವ್ಯವಸ್ಥಾಪನ ಸಮಿತಿ ನಿಕಟಪೂರ್ವ ಅಧ್ಯಕ್ಷ ಭುವನೇಶ್ ಗೇರುಕಟ್ಟೆ, ಸದಸ್ಯರಾದ ದಿನೇಶ್ ಗೌಡ, ರಾಜೇಶ್ ಶೆಟ್ಟಿ, ಅಂಬಾ ಬಿ. ಆಳ್ವ, ಅಭಿವೃದ್ಧಿ ಹಾಗೂ ಭಜನಾ ಮಂಡಳಿಯ ಸದಸ್ಯರಾದ ಶಶಿಧರ ಶೆಟ್ಟಿ ಹೀರ್ಯ, ಅಶೋಕ್ ಆಚಾರ್ಯ, ಉಮಾನಾಥ ಶೆಟ್ಟಿ, ಸುರೇಶ್ ಆಳ್ವ, ಸಂದೀಪ್ ಗಾಣಿಗ, ಜಗನ್ನಾಥ ವಂಜಾರೆ, ಯೋಗೀಶ್ ಅಡ್ಡಕೊಡಂಗೆ, ಸತೀಶ್ ಗೇರುಕಟ್ಟೆ, ರಾಮಣ್ಣ ಗೌಡ, ಮೋಹನ ಗೌಡ, ಸತೀಶ್ ಭಂಡಾರಿ, ಸುಕುಮಾರ್ ಭಟ್, ದಯರಾಜ್ ಹೀರ್ಯ, ಸೋಮಣ್ಣ ಗೌಡ, ಪ್ರಭಾಕರ ಆಚಾರ್ಯ, ಶಿವಣ್ಣ ಆಚಾರ್ಯ, ಧನರಾಜ್, ಜಯಚಂದ್ರ ಆಚಾರ್ಯ, ಶಾಂತರಾಮ, ನಾಗೇಶ್ ನೆರಿಯ, ದಿನೇಶ್, ಸುಕೇಶ್, ರಂಜನ್ ಮುದ್ದುಂಜ, ಸದಾಶಿವ ಗಾಣಿಗ, ಸಂಧ್ಯಾ, ತೇಜಸ್ವಿನಿ, ಅಶ್ವಥ್, ಶಿವಶಂಕರ , ಬಾಲಕೃಷ್ಣ ರೈ, ಮೊದಲಾದವರು ಉಪಸ್ಥಿತರಿದ್ದರು.

- Advertisement -

Latest News

error: Content is protected !!