Saturday, October 17, 2026
Homeಕರಾವಳಿಬೆಳ್ತಂಗಡಿ : ಬೆಡ್ ರೂಂ ಸೇರಿದ್ದ ಕಾಳಿಂಗ ಸರ್ಪ; ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟ ಸ್ನೇಕ್...

ಬೆಳ್ತಂಗಡಿ : ಬೆಡ್ ರೂಂ ಸೇರಿದ್ದ ಕಾಳಿಂಗ ಸರ್ಪ; ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟ ಸ್ನೇಕ್ ಅಶೋಕ್ ಲಾಯಿಲ

- Advertisement -
- Advertisement -

ಬೆಳ್ತಂಗಡಿ : ಕಾಳಿಂಗ ಸರ್ಪದ ಮರಿಯೊಂದು ಮನೆಯ ಬೆಡ್ ರೂಂ ಸೇರಿದ್ದು ಮನೆ ಮಂದಿಯನ್ನು ಒಂದು ಕ್ಷಣ ಭಯಗೋಳಿಸಿದ್ದು ನಂತರ ಸ್ನೇಕ್ ಅಶೋಕ್ ಲಾಯಿಲ ಅವರಿಗೆ ಮಾಹಿತಿ ನೀಡಿದ ಸ್ಥಳಕ್ಕೆ ಬಂದು ಹಿಡಿದು ಕಾಡಿಗೆ ಬಿಟ್ಟಿದ್ದಾರೆ.

ಬೆಳ್ತಂಗಡಿ ತಾಲೂಕಿನ ಸುಲ್ಕೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾವರ ಗೋಳಿಕಟ್ಟೆ ದಿನೇಶ್ ಕುಮಾರ್ ಇವರ ಮನೆಯ ಬೆಡ್ ರೂಂ ಸೇರಿದ್ದ ಸುಮಾರು 7 ಅಡಿ ಉದ್ದದ ಕಾಳಿಂಗ ಸರ್ಪದ ಮರಿಯನ್ನು ಜೂನ್ 17 ರಂದು ಸಂಜೆ ಸ್ನೇಕ್ ಅಶೋಕ್ ಲಾಯಿಲ ಸುರಕ್ಷಿತವಾಗಿ ಹಿಡಿದು ನಂತರ ಚಾರ್ಮಾಡಿ ಘಾಟ್ ಕಾಡಿಗೆ ಬಿಟ್ಟಿದ್ದಾರೆ.

- Advertisement -

Latest News

error: Content is protected !!