Wednesday, June 3, 2026
Homeಕರಾವಳಿಬೆಳ್ತಂಗಡಿ : ಮನೆಯೊಳಗೆ ಸೌಂಡ್ ಬಾಕ್ಸ್ ನಲ್ಲಿ ಅವಿತು ಕುಳಿತಿದ್ದ ಕಾಳಿಂಗ ಸರ್ಪ; ಸುರಕ್ಷಿತವಾಗಿ ಹಿಡಿದು...

ಬೆಳ್ತಂಗಡಿ : ಮನೆಯೊಳಗೆ ಸೌಂಡ್ ಬಾಕ್ಸ್ ನಲ್ಲಿ ಅವಿತು ಕುಳಿತಿದ್ದ ಕಾಳಿಂಗ ಸರ್ಪ; ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟ ಸ್ನೇಕ್ ಅಶೋಕ್

- Advertisement -
- Advertisement -

ಬೆಳ್ತಂಗಡಿ ತಾಲೂಕಿನ ಕೊಲ್ಲಿಯ ಕಿಲ್ಲೂರು ಶ್ರೀ ಧರ್ಮಸ್ಥಳ ವಿಪತ್ತು ಶೌರ್ಯ ಘಟಕದ ಸದಸ್ಯರಾದ ರತನ್ ಶೆಟ್ಟಿಯವರ ಮನೆಯ ಒಳಗಡೆ ಇದ್ದ ಸೌಂಡ್ ಬಾಕ್ಸ್ ಒಳಗಡೆ ಸುಮಾರು 10 ಅಡಿ ಇದ್ದದ ಕಾಳಿಂಗ ಸರ್ಪ ಜೂನ್ 14 ರಂದು ಸಂಜೆ ಸೇರಿಕೊಂಡಿತ್ತು.

 ತಕ್ಷಣ ಸ್ನೇಕ್ ಅಶೋಕ್ ಲಾಯಿಲ ಅವರಿಗೆ ತಿಳಿಸಿದಾಗ ಅವರು ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಹಿಡಿದು ಮನೆಯವರ ಆತಂಕ ದೂರ ಗೊಳಿಸಿದರು.ನಂತರ ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಚಾರ್ಮಾಡಿ ಘಾಟ್ ಕಾಡಿಗೆ ಬಿಡಲಾಗಿದೆ.

- Advertisement -

Latest News

error: Content is protected !!