Monday, April 29, 2024
Homeತಾಜಾ ಸುದ್ದಿಭಾರೀ ಮೊತ್ತಕ್ಕೆ ಕೆಜಿಎಫ್ 1 ಸಿನಿಮಾ ಟಿವಿ ರೈಟ್ಸ್ ಖರೀದಿಸಿದ ಚಾನೆಲ್

ಭಾರೀ ಮೊತ್ತಕ್ಕೆ ಕೆಜಿಎಫ್ 1 ಸಿನಿಮಾ ಟಿವಿ ರೈಟ್ಸ್ ಖರೀದಿಸಿದ ಚಾನೆಲ್

spot_img
- Advertisement -
- Advertisement -

ಬೆಂಗಳೂರು: ಕೆಜಿಎಫ್ 1 ತೆಲುಗು ರೈಟ್ಸ್ ಬಗ್ಗೆ ಹಲವು ಮಾತುಕತೆಗಳ ಬಳಿಕ ಇದೀಗ ಚಿತ್ರವನ್ನು ಸ್ಟಾರ್ ಮಾ ವಾಹಿನಿ ಖರೀದಿ ಮಾಡಿದೆ. ಸದ್ಯದಲ್ಲೇ ಸ್ಟಾರ್ ಮಾ ಕೆಜಿಎಫ್ 1 ತೆಲುಗು ಅವತರಣಿಕೆಯನ್ನು ಪ್ರಸಾರ ಮಾಡಲಿದೆ.

ಕೆಜಿಎಫ್ 1 ಸಿನಿಮಾ ಈಗಾಗಲೇ ಕನ್ನಡ, ಹಿಂದಿ, ಮಲಯಾಳಂ ಭಾಷೆಗಳಲ್ಲಿ ಕಿರುತೆರೆ ವಾಹಿನಿಯಲ್ಲಿ ಪ್ರಸಾರವಾಗಿದೆ. ಆದರೆ ತೆಲುಗಿನಲ್ಲಿ ಇದುವರೆಗೆ ಕಿರುತೆರೆಯಲ್ಲಿ ಪ್ರಸಾರವಾಗಿರಲಿಲ್ಲ.

ಇದಕ್ಕೂ ಮೊದಲು ಸ್ಥಳೀಯ ವಾಹಿನಿಯೊಂದು ಕೆಜಿಎಫ್ 1 ಸಿನಿಮಾವನ್ನು ಅನಧಿಕೃತವಾಗಿ ರಿಲೀಸ್ ಮಾಡಿ ನಿರ್ಮಾಪಕರ ಕೆಂಗಣ್ಣಿಗೆ ಗುರಿಯಾಗಿತ್ತು. ಇದೀಗ ಎಲ್ಲಾ ಊಹಾಪೋಹಗಳಿಗೂ ತೆರೆ ಬಿದ್ದಿದ್ದು, ಭಾರೀ ಮೊತ್ತಕ್ಕೆ ಸ್ಟಾರ್ ಮಾ ಕೆಜಿಎಫ್ 1 ಹಕ್ಕು ಖರೀದಿ ಮಾಡಿದೆ ಎನ್ನಲಾಗಿದೆ.

- Advertisement -
spot_img

Latest News

error: Content is protected !!