Sunday, April 28, 2024
Homeತಾಜಾ ಸುದ್ದಿಮದುವೆ ಆಮಂತ್ರಣ ಪತ್ರಿಕೆಯಲ್ಲೂ ಕೆಜಿಎಫ್-2 ಡೈಲಾಗ್ ಹವಾ

ಮದುವೆ ಆಮಂತ್ರಣ ಪತ್ರಿಕೆಯಲ್ಲೂ ಕೆಜಿಎಫ್-2 ಡೈಲಾಗ್ ಹವಾ

spot_img
- Advertisement -
- Advertisement -

ಹುಬ್ಬಳ್ಳಿ ಕೆಜಿಎಫ್ -2 ಸಿನಿಮಾ ವಿಶ್ವದಾದ್ಯಂತ ಯಾವ ರೀತಿ ಹವಾ ಕ್ರಿಯೇಟ್ ಮಾಡಿದೆ ಅನ್ನೋದು ಎಲ್ಲರಿಗೂ ಗೊತ್ತೆ ಇದೆ. ಎಲ್ಲರ ಬಾಯಲ್ಲೂ ಬರೀ ಕೆಜಿಎಫ್-2 ನದ್ದೇ ಮಾತು.

ಅದರಲ್ಲೂ ‘’ವೈಲೆನ್ಸ್.. ವೈಲೆನ್ಸ್.. ವೈಲೆನ್ಸ್.. ಐ ಡೋಂಟ್ ಲೈಕ್ ಇಟ್. ಐ ಅವಾಯ್ಡ್! ಬಟ್, ವೈಲೆನ್ಸ್ ಲೈಕ್ಸ್ ಮೀ.. ಐ ಕಾಂಟ್ ಅವಾಯ್ಡ್.!’” ಈ ಡೈಲಾಗ್​ ಅಂತೂ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಇದೀಗ ಈ ಡೈಲಾಗ್ ಮದುವೆಯ ಇನ್ವಿಟೇಶನ್ ಕಾರ್ಡ್‌ನಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ.

ಚಂದ್ರಶೇಖರ್ ಮತ್ತು ಶ್ವೇತಾ ಎಂಬುವರ ವಿವಾಹ ಎನ್ನಲಾಗಿರುವ ಮದುವೆಯ ಆಹ್ವಾನ ಪತ್ರಿಕೆಯಲ್ಲಿ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾದ ‘ವೈಲೆನ್ಸ್’ ಡೈಲಾಗ್ ಧಾಟಿಯಲ್ಲಿ ‘ಮ್ಯಾರೇಜ್’ ಡೈಲಾಗ್ ಪ್ರಿಂಟ್ ಮಾಡಿಸಲಾಗಿದೆ. ಈ ಮದುವೆಯ ಆಮಂತ್ರಣ ಪತ್ರಿಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ‘‘ಮ್ಯಾರೇಜ್.. ಮ್ಯಾರೇಜ್.. ಮ್ಯಾರೇಜ್.. ಐ ಡೋಂಟ್ ಲೈಕ್ ಇಟ್. ಐ ಅವಾಯ್ಡ್, ಬಟ್ ಮೈ ರಿಲೇಟಿವ್ಸ್ ಲೈಕ್ ಮ್ಯಾರೇಜ್.. ಐ ಕಾಂಟ್ ಅವಾಯ್ಡ್!’’ ಎಂಬ ಡೈಲಾಗ್​ ಇವರ ಆಮಂತ್ರಣ ಪತ್ರಿಕೆಯಲ್ಲಿದೆ.

- Advertisement -
spot_img

Latest News

error: Content is protected !!