Thursday, June 4, 2026
Homeಕರಾವಳಿಕಾಸರಗೋಡು: ಕಲಾವಿದ ವೇಣುಮಿತ್ರ ನಿಧನ !

ಕಾಸರಗೋಡು: ಕಲಾವಿದ ವೇಣುಮಿತ್ರ ನಿಧನ !

- Advertisement -
- Advertisement -

ಕಾಸರಗೋಡಿನ ಕಿರುತೆರೆ ನಟ, ಹಿರಿಯ ರಂಗಭೂಮಿ ಕಲಾವಿದ, ಕತೆಗಾರ ವೇಣುಮಿತ್ರ (73) ಅಲ್ಪಕಾಲದ ಅಸೌಖ್ಯದಿಂದ‌ ಮಂಗಳೂರು ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಇವರು ಕುದುರೆಮುಖ ಕಂಪೆನಿಯ ನಿವೃತ್ತ ನೌಕರ, ಯೆಯ್ಯಾಡಿಯಲ್ಲಿ ಮನೆ ಮಾಡಿಕೊಂಡಿದ್ದ ಅವರು ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ನೀಡಿದ ’ರಂಗ ಭಾಸ್ಕರ’ ಪ್ರಶಸ್ತಿ ಸಹಿತ ಹಲವು ಗೌರವಗಳಿಗೆ ಭಾಜನರಾಗಿದ್ದರು.

ಸಾಗರದೀಪ ಸಿನೆಮಾದಲ್ಲೂ ಬಣ್ಣ ಹಚ್ಚಿ, ತಮ್ಮ ವಿಭಿನ್ನ ನಟನೆಯ ಮೂಲಕ ಹೆಸರುವಾಸಿಯಾಗಿದ್ದರು

- Advertisement -

Latest News

error: Content is protected !!