Friday, May 3, 2024
Homeಕರಾವಳಿಉಡುಪಿರಾಜ್ಯಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆ: ಕಾರ್ಕಳದ ಬ್ಯಾಂಕ್ ಉದ್ಯೋಗಿ ಸ್ವಾತಿಗೆ ಬೆಳ್ಳಿ ಪದಕ

ರಾಜ್ಯಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆ: ಕಾರ್ಕಳದ ಬ್ಯಾಂಕ್ ಉದ್ಯೋಗಿ ಸ್ವಾತಿಗೆ ಬೆಳ್ಳಿ ಪದಕ

spot_img
- Advertisement -
- Advertisement -

ಕಾರ್ಕಳ: ದಾವಣಗೆರೆಯ ಕುವೆಂಪು ಭವನದಲ್ಲಿ ಇತ್ತೀಚೆಗೆ ನಡೆದ ಕರ್ನಾಟಕ ರಾಜ್ಯಮಟ್ಟದ ಬೆಂಚ್ ಪ್ರೆಸ್ ಸ್ಪರ್ಧೆಯಲ್ಲಿ ಕಾರ್ಕಳದ ಸ್ವಾತಿ ಯು.ಕೆ. 63 ಕೆ.ಜಿ. ದೇಹತೂಕ ಹಿರಿಯ ವಿಭಾಗದಲ್ಲಿ ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದಾರೆ.

ಇವರು ಬೆಂಚ್ ಪ್ರೆಸ್ ವಿಭಾಗದಲ್ಲಿ 62.5 ಕೆ.ಜಿ ಭಾರ ಎತ್ತುವ ಮೂಲಕ ಈ ಸಾಧನೆ ಮಾಡಿದ್ದಾರೆ. ಸ್ವಾತಿ ಮಂಗಳೂರಿನ ಪ್ರದೀಪ್ಸ್ ಜಿಮ್ನಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಇವರು ಕಾರ್ಕಳದ ಎಚ್‌ಡಿಎಫ್‌ಸಿ ಬ್ಯಾಂಕ್ ಉದ್ಯೋಗಿ ಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

- Advertisement -
spot_img

Latest News

error: Content is protected !!