- Advertisement -
- Advertisement -
ಕಾರ್ಕಳ: ಮನೆಯ ಮೇಲ್ಚಾವಣಿಯಲ್ಲಿ ವಾಕಿಂಗ್ ಮಾಡುತ್ತಿದ್ದ ಮಹಿಳೆಯೊಬ್ಬರಿಗೆ ವ್ಯಕ್ತಿಯೊಬ್ಬ ತನ್ನ ಮರ್ಮಾಂಗ ಪ್ರದರ್ಶಿಸಿದ ಅಮಾನವೀಯ ಘಟನೆ ಕಾರ್ಕಳ ನಗರದ ಅತ್ತೂರು ಕ್ರಾಸ್ ರಸ್ತೆಯಲ್ಲಿರುವ ರೋಟರಿ ಕಾಲೋನಿಯ ಬಳಿ ನಡೆದಿದೆ.
ಕಾಬೆಟ್ಟು ಎಸಿ ರೋಡ್ ನಿವಾಸಿ ಶ್ರೀನಿವಾಸ ಪೈ ಪ್ರಕರಣದ ಆರೋಪಿ.
ಮಹಿಳೆ ಮೇಲ್ಚಾವಣೆಯಲ್ಲಿ ವಾಕಿಂಗ್ ಮಾಡುತ್ತಿದ್ದಾಗ ಆರೋಪಿ ಶ್ರೀನಿವಾಸ ಪೈ ಜೋಕಾಲಿಯಲ್ಲಿ ಕುಳಿತುಕೊಂಡು ಆತನು ಧರಿಸಿದ್ದ ಲುಂಗಿಯನ್ನು ಸರಿಸಿ ಆತನ ಮರ್ಮಾಂಗವನ್ನು ತೋರಿಸಿರುವ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ.
- Advertisement -