Friday, June 5, 2026
Homeಕರಾವಳಿಕಾರಿಂಜ: ಕಾರಿಂಜೇಶ್ವರ ದೇವಸ್ಥಾನದ ಆಟೀ ಅಮಾವಾಸ್ಯೆ ತೀರ್ಥಸ್ನಾನಕ್ಕೆ ಸಂಪೂರ್ಣ ನಿಷೇಧ

ಕಾರಿಂಜ: ಕಾರಿಂಜೇಶ್ವರ ದೇವಸ್ಥಾನದ ಆಟೀ ಅಮಾವಾಸ್ಯೆ ತೀರ್ಥಸ್ನಾನಕ್ಕೆ ಸಂಪೂರ್ಣ ನಿಷೇಧ

- Advertisement -
- Advertisement -

ಬಂಟ್ವಾಳ: ಕಾರಿಂಜದ ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ಇದೇ ತಿಂಗಳ 19 ನೇ ತಾರೀಕಿನ ಬೆಳಿಗ್ಗೆ 6 ಗಂಟೆಯಿಂದ 21 ತಾರೀಕಿನ ಬೆಳಿಗ್ಗೆ 9 ಗಂಟೆ ವರೆಗೆ ಭಕ್ತಾದಿಗಳಿಗೆ ದೇವರ ದರ್ಶನ ಮತ್ತು ಆಟೀ ಅಮಾವಾಸ್ಯೆ ತೀರ್ಥಸ್ನಾನಕ್ಕೆ ಸಂಪೂರ್ಣ ನಿಷೇಧ ಮಾಡಲಾಗಿದೆ ಎಂದು ದೇವಸ್ಥಾನ ನೀಡಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Latest News

error: Content is protected !!