Thursday, March 28, 2024
Homeಕರಾವಳಿಉಡುಪಿಒಟಿಟಿ ಪ್ರಿಯರಿಗೆ ಇಲ್ಲಿದೆ ಹುಡ್ ನ್ಯೂಸ್: ನಾಳೆಯಿಂದ ಅಮೆಜಾನ್ ಪ್ರೈಮ್‌ನಲ್ಲಿ ವೀಕ್ಷಿಸಬಹುದು ಕಾಂತಾರ ಸಿನಿಮಾ

ಒಟಿಟಿ ಪ್ರಿಯರಿಗೆ ಇಲ್ಲಿದೆ ಹುಡ್ ನ್ಯೂಸ್: ನಾಳೆಯಿಂದ ಅಮೆಜಾನ್ ಪ್ರೈಮ್‌ನಲ್ಲಿ ವೀಕ್ಷಿಸಬಹುದು ಕಾಂತಾರ ಸಿನಿಮಾ

spot_img
- Advertisement -
- Advertisement -

ಬೆಂಗಳೂರು;  ವಿಶ್ವದೆಲ್ಲೆಡೆ ಈಗ ಕಾಂತಾರ ಸಿನಿಮಾದ ಹವಾ ಜೋರಾಗಿದೆ. ಹೀಗಿರುವಾಗಲೇ ಸಿನಿಮಾ ತಂಡ ಸಿನಿ ಪ್ರಿಯರಿಗೆ ಗುಡ್ ನ್ಯೂಸ್ ನೀಡಿದೆ.

ಚಿತ್ರಮಂದಿರದಲ್ಲಿ ದಾಖಲೆ ಮೇಲೆ ದಾಖಲೆ  ಮಾಡುತ್ತಿರುವ ಈ ಸಿನಿಮಾ ಈಗ ಒಟಿಟಿಯತ್ತ ಲಗ್ಗೆ ಇಡುತ್ತಿದೆ. ಅಮೆಜಾನ್ ಪ್ರೈಮ್‌ನಲ್ಲಿ ನ.24ರಂದು(ನಾಳೆ) ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಯಲ್ಲಿ ಕಾಂತಾರ ಸಿನಿಮಾ ಪ್ರದರ್ಶನವಾಗಲಿದೆ. ಇದು ಒಟಿಟಿ ಪ್ರಿಯರ ಸಂಭ್ರಮ ಹೆಚ್ಚಿಸಿದೆ.

- Advertisement -
spot_img

Latest News

error: Content is protected !!