- Advertisement -
- Advertisement -
ಕಲ್ಲಡ್ಕ: ಲಾಕ್ ಡೌನ್ ಸಂದರ್ಭದಲ್ಲಿ ಬಂಟ್ವಾಳ ತಾಲೂಕಿನ ಕಲ್ಲಡ್ಕ ಬಾಳ್ತಿಲ ಹಾಗೂ ಶಂಭುಗ ಗ್ರಾಮದ ಆರ್ಥಿಕವಾಗಿ ಹಿಂದುಳಿದ ಸುಮಾರು 60 ಬಡ ಕುಟುಂಬಗಳಿಗೆ ಬೇಕಾದ ದಿನ ಬಳಕೆಯ ಆಹಾರ ಸಾಮಾಗ್ರಿಗಳನ್ನು ಬಾಳ್ತಿಲ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಗೆಜ್ಜೆಗಿರಿ ಮಂಜನ ಗುಡ್ಡೆ ಪೂರ್ಲಿಪ್ಪಾಡಿಯ ಬಿ.ಕೆ.ಅಣ್ಣು ಪೂಜಾರಿ ಕಲ್ಲಡ್ಕ ಅವರು ವಿತರಿಸಿದರು.
ಇವರೊಂದಿಗೆ ಜೈ ಆಂಜನೇಯ ಸೇವಾ ನಿಧಿಯ ಸದಸ್ಯರು ಕೂಡಾ ಸಹಕರಿಸಿದರು.
(ಜನರು ಸಮಾಜಮುಖಿ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ಪ್ರೇರಣೆಯಾಗಲಿ ಎಂಬ ಉದ್ದೇಶದಿಂದ ಈ ವರದಿಯನ್ನು ನಿಮ್ಮ “ಮಹಾ ಎಕ್ಸ್ಪ್ರೆಸ್” ನಲ್ಲಿ ಪ್ರಕಟಿಸುತ್ತಿದ್ದೇವೆ. ನಿಮ್ಮೂರಿನಲ್ಲೂ ಇಂತಹ ಕಾರ್ಯ ಮಾಡಿದ್ದರೆ +91 91378 26338 ನಂಬರ್ ಗೆ ವಾಟ್ಸಾಪ್ ನಲ್ಲಿ ಮಾಹಿತಿ ನೀಡಿ-ಸಂಪಾದಕರು)
- Advertisement -