Thursday, June 4, 2026
Homeಕರಾವಳಿಕಡಬ ಎಸ್.ಸಿ.ಡಿ.ಸಿ. ಬ್ಯಾಂಕ್ ಸಿಬ್ಬಂದಿ ಯೋರ್ವರಿಗೆ ಕೊರೋನಾ: ಬ್ಯಾಂಕ್ 1 ವಾರ ಸ್ವಯಂ ಸೀಲ್ ಡೌನ್

ಕಡಬ ಎಸ್.ಸಿ.ಡಿ.ಸಿ. ಬ್ಯಾಂಕ್ ಸಿಬ್ಬಂದಿ ಯೋರ್ವರಿಗೆ ಕೊರೋನಾ: ಬ್ಯಾಂಕ್ 1 ವಾರ ಸ್ವಯಂ ಸೀಲ್ ಡೌನ್

- Advertisement -
- Advertisement -

ಕಡಬ: ಕಡಬ ಸಿಎ ಬ್ಯಾಂಕ್ ಸಿಬ್ಬಂದಿ ಯೋರ್ವರಿಗೆ ಕೊರೋನಾ ಪಾಸಿಟಿವ್ ಬಂದ ಹಿನ್ನಲೆಯಲ್ಲಿ ಅವರು ಭೇಟಿ ನೀಡಿದ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಕಡಬ ಶಾಖೆಯನ್ನು ಬ್ಯಾಂಕಿನ ಆಡಳಿತ ಮಂಡಳಿ ಒಂದು ವಾರಗಳ ಕಾಲ ಸ್ವಯಂ ಸೀಲ್ ಡೌನ್ ಮಾಡಿದ್ದು ಗ್ರಾಹಕರಿಗೆ ಮೊಬೈಲ್ ಬ್ಯಾಂಕ್ ಮೂಲಕ ಬ್ಯಾಂಕಿನ ಎಲ್ಲ ಸೇವೆಗಳನ್ನು ಮಾಡಲಾಗುತ್ತದೆ.

ಮೊಬೈಲ್ ಬ್ಯಾಂಕ್ ವಾಹನ ಕಡಬ ಶ್ರೀ ರಾಂ ಟವರ್ಸ್ ವಠಾರದಲ್ಲಿ ಬ್ಯಾಂಕ್ ಕಾರ್ಯದ ಅವಧಿಯಲ್ಲಿ ನಿಲ್ಲಲಿದೆ, ಗ್ರಾಹಕರು ಎಂದಿನಂತೆ ವ್ಯವಹಾರ ಮಾಡಬಹುದಾಗಿದೆ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿ ಕುಮಾರ್ ರೈ ಬಾಲ್ಯೋಟ್ಟು ಪ್ರಕಟನೆಯಲ್ಲಿ ತಿಳಿದಿದ್ದಾರೆ.

- Advertisement -

Latest News

error: Content is protected !!