Saturday, May 11, 2024
Homeಕರಾವಳಿಜೊತೆ ಜೊತೆಯಲಿ ಧಾರಾವಾಹಿಯ ನಟನಿಗೆ ಮನೆ ಮಾಲೀಕನಿಂದ ಹಲ್ಲೆ

ಜೊತೆ ಜೊತೆಯಲಿ ಧಾರಾವಾಹಿಯ ನಟನಿಗೆ ಮನೆ ಮಾಲೀಕನಿಂದ ಹಲ್ಲೆ

spot_img
- Advertisement -
- Advertisement -

ಬೆಂಗಳೂರು: ಜೊತೆ ಜೊತೆಯಲಿ ಧಾರವಾಹಿಯ ಸಹನಟ ಪ್ರಶಾಂತ್​ಗೆ ಬಾಡಿಗೆ ಕೊಡು ಇಲ್ಲವೇ ಜಾಗ ಖಾಲಿ ಮಾಡು ಎಂದು ಮನೆ ಮಾಲೀಕ ಟಾರ್ಚರ್​ ನೀಡಿರುವ ಘಟನೆ ನಡೆದಿದೆ. ಮಾಲೀಕನೊಂದಿಗೆ ಅವರ ಸಹೋದರಿಯು ಸಹ ಬಾಯಿಗೆ ಬಂದಂತೆ ಪ್ರಶಾಂತ್​ ಕುಟುಂಬವನ್ನು ಬೈದಿದ್ದಾರೆ.

ಕರೊನಾ ವೈರಸ್ ಲಾಕ್​ಡೌನ್​​ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳು ಆರ್ಥಿಕ ಚಟುವಟಿಕೆಗಳು ಸ್ತಬ್ಧವಾಗಿದ್ದವು. ಇದೀಗ ಚೇತರಿಕೆ ಕಾಣುತ್ತಿದೆ. ಲಾಕ್​ಡೌನ್‌ ಹಿನ್ನೆಲೆಯಲ್ಲಿ ಬಾಡಿಗೆ ಒತ್ತಡ ಹೇರಬಾರದೆಂದು ಸರ್ಕಾರ ಹೇಳಿದ್ದರೂ, ಮಾಲೀಕ ಅತಿರೇಕ ವರ್ತನೆ ತೋರಿದ್ದಾರೆ.

ಪ್ರಶಾಂತ್​ ಮನೆಯಲ್ಲಿ ಪತ್ನಿ ಹಾಗೂ ಮಗು ಸಹ ಇದೆ. ಇದೀಗ ಭಯದಿಂದ ಇರಬೇಕಾದ ಪರಿಸ್ಥಿತಿ ಸಹನಟ ಪ್ರಶಾಂತ್​ಗೆ ಎದುರಾಗಿದೆ

- Advertisement -
spot_img

Latest News

error: Content is protected !!