- Advertisement -
- Advertisement -
ಬೆಳ್ತಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ತಂಗಡಿಯಲ್ಲಿ ಜೋಸ್ ಅಲುಕಾಸ್ ಸಂಸ್ಥೆ ಮಂಗಳೂರು ಇವರಿಂದ ದಿನಾಂಕ28.06.2023 ರಂದು ಕಾಲೇಜಿನ ವಿದ್ಯಾರ್ಥಿಗಳಿಗೆ ಉದ್ಯೋಗ ಮೇಳ ನಡೆಯಿತು.
ಈ ಮೇಳದಲ್ಲಿ 40 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಸಂಸ್ಥೆಯ ಹೆಚ್ ಬಿಜು, ರಾಕೇಶ್ ಆಚಾರ್ಯ, ನವೀನ್ ಉದ್ಯೋಗ ಮೇಳದ ವೇಳೆ ಉಪಸ್ಥಿತರಿದ್ದರು.
ಪ್ಲೇಸ್ ಮೆಂಟ್ ಸೆಲ್ ನ ಅಧಿಕಾರಿಗಳಾದ ರಶ್ಮಿ, ಕವಿತಾ ಸಹಕರಿಸಿದರು. ಪ್ರಾಂಶುಪಾಲರು ಅಧ್ಯಕ್ಷತೆ ವಹಿಸಿದ್ದರು
- Advertisement -