- Advertisement -
![]()
- Advertisement -
ಬೆಳ್ತಂಗಡಿ : ಧರ್ಮಸ್ಥಳದ ಬುರುಡೆ ಪ್ರಕರಣ ಸಂಬಂಧ ಎಸ್.ಐ.ಟಿ ಕಚೇರಿಗೆ ವಿಚಾರಣೆಗೆ ಸೆ.4 ರಂದು ಸಂಜೆ 3:20 ಕ್ಕೆ ಮಹೇಶ್ ಶೆಟ್ಟಿ ತಿಮರೋಡಿ ಸಹೋದರ ಮೋಹನ್ ಶೆಟ್ಟಿಯ ಕಾರಿನಲ್ಲಿ ಜಯಂತ್.ಟಿ ಬಂದು ಹಾಜರಾಗಿದ್ದಾನೆ ಎಂದು ತಿಳಿದು ಬಂದಿದೆ.
ಎಸ್.ಐ.ಟಿ ಕಚೇರಿಗೆ ವಿಚಾರಣೆಗೆ ಬರುವ ಸಂದರ್ಭದಲ್ಲಿ ಜಯಂತ್.ಟಿ ಬ್ಯಾಗ್ ಜೊತೆ ಬಂದಿದ್ದಾನೆ ಎನ್ನಲಾಗಿದೆ.
- Advertisement -


