Monday, June 30, 2025
Homeಕರಾವಳಿಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ  ಅಲೆಮಾರಿ ಅಭಿವೃದ್ಧಿ  ನಿಗಮದ ಜಿಲ್ಲಾ  ನಾಮನಿರ್ದೇಶಿತ  ಸದಸ್ಯರಾಗಿ ಜಯನಂದ್ ಪಿಲಿಕಳ...

ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ  ಅಲೆಮಾರಿ ಅಭಿವೃದ್ಧಿ  ನಿಗಮದ ಜಿಲ್ಲಾ  ನಾಮನಿರ್ದೇಶಿತ  ಸದಸ್ಯರಾಗಿ ಜಯನಂದ್ ಪಿಲಿಕಳ ಆಯ್ಕೆ

spot_img
- Advertisement -
- Advertisement -

ಬೆಳ್ತಂಗಡಿ; ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ  ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ  ಅಲೆಮಾರಿ ಅಭಿವೃದ್ಧಿ  ನಿಗಮದ ಜಿಲ್ಲಾ  ನಾಮನಿರ್ದೇಶಿತ  ಸದಸ್ಯರಾಗಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಿಂದ  ಜಯನಂದ ಪಿಲಿಕಲ ನೇಮಕ ವಾಗಿದ್ದಾರೆ .

 ಪ್ರಸ್ತುತ ಇವರು  ಬೆಳ್ತಂಗಡಿ ನಗರ  ಬ್ಲಾಕ್ ಕಾಂಗ್ರೆಸ್ ಎಸ್ ಟಿ, ಘಟಕದ ಅಧ್ಯಕ್ಷರಾಗಿ, ಕರ್ನಾಟಕ ಆದಿವಾಸಿ ಸಮನ್ವಯ ಸಮಿತಿಯ ಕಾರ್ಯದರ್ಶಿಯಾಗಿ , ಮತ್ತು ಬೆಳ್ತಂಗಡಿ ತಾಲೂಕು ಮಲೆಕುಡಿಯ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ.

- Advertisement -
spot_img

Latest News

error: Content is protected !!