Thursday, June 25, 2026
Homeಕರಾವಳಿಸುಬ್ರಹ್ಮಣ್ಯಕ್ಕೆ  ಕೇಂದ್ರ ಗೃಹ ಸಚಿವ ಅಮಿತ್ ಶಾ ಪುತ್ರ ಜಯ್ ಶಾ ಭೇಟಿ…!!

ಸುಬ್ರಹ್ಮಣ್ಯಕ್ಕೆ  ಕೇಂದ್ರ ಗೃಹ ಸಚಿವ ಅಮಿತ್ ಶಾ ಪುತ್ರ ಜಯ್ ಶಾ ಭೇಟಿ…!!

- Advertisement -
- Advertisement -

ಸುಬ್ರಹ್ಮಣ್ಯಕ್ಕೆ  ಕೇಂದ್ರ ಗೃಹ ಸಚಿವ ಅಮಿತ್ ಶಾ ಪುತ್ರ,  ಬಿಸಿಸಿಐ ಕಾರ್ಯದರ್ಶಿಜಯ್ ಶಾ ಭೇಟಿ ನೀಡಿದರು. ದೇವಸ್ಥಾನಕ್ಕೆ ಪತ್ನಿ ರಿಷಿತಾ ಷಾ ಮತ್ತು ಕುಟುಂಬಸ್ಥರೊಂದಿಗೆ ಆಗಮಿಸಿದ ಜಯ್ ಶಾ  ಆಶ್ಲೇಷ ಬಲಿ ಪೂಜೆ ನೆರವೇರಿಸಿದರು.


ಬಳಿಕ ದೇವಸ್ಥಾನದಲ್ಲೇ ಭೋಜನ ಸ್ವೀಕರಿಸಿದರು, ಅಮಿತ್ ಶಾ  ಹೆಸರಿನಲ್ಲಿ ನಡೆಯುವ ನಿತ್ಯ ಅನ್ನ ದಾಸೋಹ ಕ್ಕೆ ದೇಣಿಗೆ ನೀಡಿದ ಜಯ್ ಶಾರನ್ನು ಗೆ ಕ್ಷೇತ್ರದ ವ್ಯವಸ್ಥಾಪನ ಸಮಿತಿಯಿಂದ ಗೌರವ ಸಲ್ಲಿಸಲಾಯಿತು. ಈ ವೇಳೆ ದೇಶ-ವಿದೇಶದಲ್ಲಿ ನಾಗಾರಾಧನೆಗೆ ಹೆಸರಾದ ಕುಕ್ಕೆಗೆ ಭೇಟಿ ನೀಡಬೇಕೆಂದ ಇಚ್ಛೆ ಇತ್ತು, ಇಂದು ದೇವರು ಆ ಇಚ್ಛೆಯನ್ನು ನೆರವೇರಿಸಿದರು ಇದೇ ಸಂದರ್ಭದಲ್ಲಿ ಜಯ್ ಶಾ ಹೇಳಿದ್ರು.

- Advertisement -

Latest News

error: Content is protected !!