Sunday, May 19, 2024
Homeತಾಜಾ ಸುದ್ದಿಮಾಣಿ: ಶ್ರೀ ಉಳ್ಳಾಲ್ತಿ ಮೆಚ್ಚಿ ಜಾತ್ರಾ ಮಹೋತ್ಸವ- ಗುಡ್ಡೆ ಚಾಮುಂಡಿ ಹಾಗೂ ಪಂಜುರ್ಲಿ ದೈವಗಳ ನೇಮೋತ್ಸವ

ಮಾಣಿ: ಶ್ರೀ ಉಳ್ಳಾಲ್ತಿ ಮೆಚ್ಚಿ ಜಾತ್ರಾ ಮಹೋತ್ಸವ- ಗುಡ್ಡೆ ಚಾಮುಂಡಿ ಹಾಗೂ ಪಂಜುರ್ಲಿ ದೈವಗಳ ನೇಮೋತ್ಸವ

spot_img
- Advertisement -
- Advertisement -

ಮಾಣಿ: ಶ್ರೀ ಉಳ್ಳಾಲ್ತಿ ಮೆಚ್ಚಿ ಜಾತ್ರೆ ನಡೆಯಲಿದೆ. ಇಂದು (ಜನವರಿ 30 ರಂದು) ಗೊನೆ ಕಡಿದು ಫೆಬ್ರವರಿ 5, 2022 ರ ಶನಿವಾರ ಭಂಡಾರ ಏರಲಿದೆ. ಹಾಗೂ ಫೆಬ್ರವರಿ 6 ರಂದು ಜಾತ್ರಾ ಉತ್ಸವ ನಡೆಯಲಿದೆ. ಇದೇ ದಿನ ಸಂಜೆ 4 ಗಂಟೆಯಿಂದ ಗುಡ್ಡೆ ಚಾಮುಂಡಿ ಹಾಗೂ ಪಂಜುರ್ಲಿ ದೈವಗಳ ನೇಮ ಉತ್ಸವ ನಡೆಯಲಿದೆ.

ಭಕ್ತಧಿಗಳು ಆಗಮಿಸಿ ಸಿರಿಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿ ಶ್ರೀ ಉಳ್ಳಾಲ್ತಿ ಅಮ್ಮನವರ ಕೃಪೆಗೆ ಪಾತ್ರವಾಗಬೇಕೆಂದು ಮಾಣಿಗುತ್ತು ಕುಟುಂಬಸ್ಥರು ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!