Saturday, August 29, 2026
Homeತಾಜಾ ಸುದ್ದಿಬಿಗ್ ಬಾಸ್‌' ಖ್ಯಾತಿಯ ಜಾಸ್ಮಿನ್ ಭಾಸಿನ್ ಕಣ್ಣುಗಳಿಗೆ ಕುತ್ತು ತಂದ ಕಾಂಟ್ಯಾಕ್ಟ್ ಲೆನ್ಸ್‌

ಬಿಗ್ ಬಾಸ್‌’ ಖ್ಯಾತಿಯ ಜಾಸ್ಮಿನ್ ಭಾಸಿನ್ ಕಣ್ಣುಗಳಿಗೆ ಕುತ್ತು ತಂದ ಕಾಂಟ್ಯಾಕ್ಟ್ ಲೆನ್ಸ್‌

- Advertisement -
- Advertisement -

ಕಾಂಟ್ಯಾಕ್ಟ್ ಲೆನ್ಸ್‌ ಧರಿಸಿದ ಬಳಿಕ ತಮಗೆ ದೃಷ್ಟಿ ದೋಷ ಉಂಟಾಗಿದ್ದು, ಈಗ ನನಗೆ ಏನೂ ಕಾಣಿಸುತ್ತಿಲ್ಲ ಎಂದು ನಟಿ ಜಾಸ್ಮಿನ್‌ ಭಾಸಿನ್‌ ಹೇಳಿದ್ದಾರೆ.

ನಟಿ ಕಾಂಟ್ಯಾಕ್ಟ್ ಲೆನ್ಸ್‌ ಧರಿಸಿದ ಬಳಿಕ ಅವರ ಕಣ್ಣಿನಲ್ಲಿ ನೋವು ಕಾಣಿಸಿಕೊಂಡಿದೆ. ಚಿಕಿತ್ಸೆ ಗೆಂದು ಆಸ್ಪತ್ರೆಗೆ ತೆರಳಿದಾಗ ವೈದ್ಯರು ಕಣ್ಣಿನ ಕಾರ್ನಿಯಾಗೆ ತೊಂದರೆ ಯುಂಟಾಗಿದೆ ಎಂದು ಖಚಿತಪಡಿಸಿದ್ದಾರೆ. ಅಲ್ಲದೇ ಅವರ ಕಣ್ಣಿಗೆ ಬ್ಯಾಂಡೇಜ್‌ ಹಾಕಿದ್ದು, ದೃಷ್ಟಿ ಸರಿ ಹೋಗಲು ಇನ್ನೂ 3-4 ದಿನ ಬೇಕು ಎಂದು ವೈದ್ಯರು ಹೇಳಿದ್ದಾರೆ.

- Advertisement -

Latest News

error: Content is protected !!