Wednesday, June 26, 2024
Homeಕರಾವಳಿಬಂಟ್ವಾಳ ಕ್ಷೇತ್ರದಲ್ಲಿ‌ ಸ್ವಾತಂತ್ರ್ಯೋತ್ಸವ ಜಾಥಾ: ಶುಭ ಕೋರಿದ ಹಿರಿಯ ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿ

ಬಂಟ್ವಾಳ ಕ್ಷೇತ್ರದಲ್ಲಿ‌ ಸ್ವಾತಂತ್ರ್ಯೋತ್ಸವ ಜಾಥಾ: ಶುಭ ಕೋರಿದ ಹಿರಿಯ ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿ

spot_img
- Advertisement -
- Advertisement -

ಬಂಟ್ವಾಳ: ಪಾಣೆಮಂಗಳೂರು ಹಾಗೂ ಬಂಟ್ವಾಳ ಕಾಂಗ್ರೆಸ್ ವತಿಯಿಂದ ಸ್ವಾತಂತ್ರ್ಯೋತ್ಸವ ಜಾಥಾ ವೇಳೆ‌ ಮಾಜಿ‌ ಸಚಿವ ರಮಾನಾಥ‌ ರೈ ಹಿರಿಯ ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿ ನಿವಾಸಕ್ಕೆ ಭೇಟಿ ನೀಡಿದರು.

ಈ ವೇಳೆ ಧ್ವಜ ಸ್ವೀಕರಿಸಿ ಜನಾರ್ದನ ಪೂಜಾರಿ ಅವರು ಶುಭ ಕೋರಿದರು . ಅನೇಕ‌‌ ಕಾಂಗ್ರೆಸ್ ಮುಖಂಡರು ಈ ವೇಳೆ ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!