- Advertisement -
- Advertisement -
ಬಂಟ್ವಾಳ: ಬಿಎಸ್‌ಎನ್‌ಎಲ್ ಟವರ್‌ನ ಲಕ್ಷಾಂತರ ಮೌಲ್ಯದ ವಸ್ತುಗಳು ಕಳವಾಗಿರುವ ಘಟನೆ ಮಾಣಿ ಮುಖ್ಯ ಪೇಟೆಯಲ್ಲಿ ನಡೆದಿದೆ.
ಮಾಣಿ ಮುಖ್ಯ ಪೇಟೆಯ, ಬಿಎಸ್‌ಎನ್‌ಎಲ್ ಟವರ್‌ನ 2,30,240 ರೂ. ಮೌಲ್ಯದ ಸೊತ್ತುಗಳನ್ನು ಕಳ್ಳತನ ಮಾಡಲಾಗಿದೆ. ಇನ್ನು ಎಕ್ಸ್ಜೆಂಜ್ 600 ಎಎಚ್ ಎಕ್ಸೆಡ್ 24 ಟವರ್ ಬ್ಯಾಟರಿಗಳು, ಎಂಡಿಎಫ್ ರೂಮಿನ ತಾಮ್ರದ ಕೇಬಲ್, ಎಲೆಕ್ಟ್ರಾನಿಕ್ ಕಾರ್ಡ್‌ಗಳು, ಸ್ಟೆಬಿಲೈಸರ್, ಡಿಬಿ ಪ್ಯಾನೆಲ್ ಬೋರ್ಡ್ ಹಾಗೂ ಇತರ ಬಿಡಿ ಭಾಗಗಳನ್ನು ಕಳ್ಳತನಗೈಯಲಾಗಿದೆ.ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -