Saturday, August 29, 2026
Homeತಾಜಾ ಸುದ್ದಿನಿಜಾನಾ ಸರಿಗಮಪ ಗಾಯಕ ಹನುಮಂತು ಜೀವನ ಸಿನಿಮಾ ಆಗುತ್ತಿದೆಯೇ? ಏನಂತಾರೆ ನಿರ್ದೇಶಕ ಸಿಂಪಲ್ ಸುನಿ?

ನಿಜಾನಾ ಸರಿಗಮಪ ಗಾಯಕ ಹನುಮಂತು ಜೀವನ ಸಿನಿಮಾ ಆಗುತ್ತಿದೆಯೇ? ಏನಂತಾರೆ ನಿರ್ದೇಶಕ ಸಿಂಪಲ್ ಸುನಿ?

- Advertisement -
- Advertisement -

ಬೆಂಗಳೂರು:ಇತ್ತೀಚಿಗೆ ನಟ ಧರ್ಮಣ್ಣ ಮತ್ತು ನಿರ್ದೇಶಕ ಸಿಂಪಲ್ ಸುನಿ ಚಿತ್ರವೊಂದನ್ನು ಹಂಚಿಕೊಂಡಿದ್ದರು. ಆ ಚಿತ್ರದಿಂದಾಗಿ ಧರ್ಮಣ್ಣ, ರಿಯಾಲಿಟಿ ಶೋ ಸ್ಟಾರ್ ಹನುಮಂತು ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಹುದಾ ಇದು ನಿಜಾನಾ ಎಂದು ಕೇಳಲಾಗಿ ಇಲ್ಲ ಎಂಬ ಉತ್ತರ ದೊರಕಿದೆ.

ಸಿಂಪಲ್ ಸುನಿ ಹಂಚಿಕೊಂಡಿದ್ದ ಚಿತ್ರದಲ್ಲಿ ಧರ್ಮಣ್ಣ, ಹನುಮಂತು ನಂತೆ ಟವೆಲ್ ಹಾಕಿಕೊಂಡು ಹಾಡುತ್ತಿದ್ದಾರೆ.ಸಿಂಪಲ್ ಸುನಿ ನಿರ್ದೇಶನದ ‘ಸಖತ್’ ಸಿನಿಮಾದಲ್ಲಿ ನಟ ಧರ್ಮಣ್ಣ ನಟಿಸುತ್ತಿದ್ದು ಅದೇ ಸಿನಿಮಾದ ಚಿತ್ರವೊಂದನ್ನು ಸಿಂಪಲ್ ಸುನಿ ಹಂಚಿಕೊಂಡಿದ್ದರು ಎಂದು ಮಾಹಿತಿ ಹೊರಬಿದ್ದಿದೆ.

- Advertisement -

Latest News

error: Content is protected !!