Friday, June 5, 2026
Homeಕರಾವಳಿಕಡಬ: ಮತಗಟ್ಟೆ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಮತದಾನ ವಂಚಿತನಾದ ಯುವಕ

ಕಡಬ: ಮತಗಟ್ಟೆ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಮತದಾನ ವಂಚಿತನಾದ ಯುವಕ

- Advertisement -
- Advertisement -

ಕಡಬ: ಯುವಕನೊಬ್ಬ ಮತಗಟ್ಟೆ ಅಧಿಕಾರಿಗಳು ಮಾಡಿದ ತಪ್ಪಿಗೆ ಮತದಾನ ವಂಚಿತನಾದ ಘಟನೆ ಸುಳ್ಯ ವಿಧಾನಸಭಾ ಕ್ಷೇತ್ರದ ಕೆರ್ಮಾಯಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬೂತ್‌ ಸಂಖ್ಯೆ ೧೦೧ ರಲ್ಲಿ ನಡೆದಿದೆ.

ಸಾದಿಕ್‌ ಎಂಬ ಯುವಕ ಮತದಾನದ ಹಕ್ಕಿನಿಂದ ವಂಚಿತನಾಗಿದ್ದಾನೆ. ಸಾದಿಕ್‌ ವೋಟ್‌ನ ಸಾದಿಕ್‌ ಕೆ. ಎಂಬಾತ ಚಲಾಯಿಸಿದ್ದಾನೆ. ಅಧಿಕಾರಿಗಳು ಸರಿಯಾಗಿ ಪರಿಶೀಲಿಸದೇ ಸಾದಿಕ್‌ ಕೆ. ಮತ ಚಲಾಯಿಸಲು ಬಂದಾಗ ಸಾದಿಕ್‌ ವಿವರಗಳನ್ನು ನಮೂದಿಸಿದ್ದಾರೆ. ಇದ್ರಿಂದ ಸಾದಿಕ್‌ ಮತ ಚಲಾಯಿಸಲಾಗದೇ ಹಿಂತಿರುಗುವಂತಾಯಿತು..  

- Advertisement -

Latest News

error: Content is protected !!