Monday, May 17, 2021
Homeಕ್ರೀಡೆಕೊರೋನಾ ಕಾಟ: IPL ಟೂರ್ನಿಯನ್ನೇ ರದ್ದು ಮಾಡಿದ ಬಿಸಿಸಿಐ

ಕೊರೋನಾ ಕಾಟ: IPL ಟೂರ್ನಿಯನ್ನೇ ರದ್ದು ಮಾಡಿದ ಬಿಸಿಸಿಐ

- Advertisement -
- Advertisement -

ದೆಹಲಿ: ಭಾರತದಲ್ಲಿ ಕೋವಿಡ್‌-19 ಎರಡನೇ ಅಲೆ ತೀವ್ರವಾಗಿದೆ. ಅಲ್ಲದೆ, ಬಯೋ ಬಬಲ್‌ನಲ್ಲಿ ಹೊಸ ಪಾಸಿಟಿವ್‌ ಪ್ರಕರಣಗಳು ಬಂದ ಹಿನ್ನೆಲೆಯಲ್ಲಿ ಈ ಬಾರಿಯ ಐಪಿಎಲ್‌ ಟೂರ್ನಿಯನ್ನು ರದ್ದು ಮಾಡಿ ಬಿಸಿಸಿಐ ಆದೇಶ ಹೊರಡಿಸಿದೆ.

ನೈಟ್ ರೈಡರ್ಸ್‌ನ ಸ್ಪಿನ್ನರ್ ವರುಣ್ ಚಕ್ರವರ್ತಿ ಮತ್ತು ಸೀಮ್ ಬೌಲರ್ ಸಂದೀಪ್ ವಾರಿಯರ್ ಅವರು ಕೋವಿಡ್ -19 ಸೊಂಕಿಗೆ ಈಡಾದ ಬಳಿಕ ಅಹಮದಾಬಾದ್‌ನ ಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಸೋಮವಾರದ ಪಂದ್ಯ ಮುಂದೂಡಿದ ಬಳಿಕ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

- Advertisement -
- Advertisment -

Latest News

error: Content is protected !!